ಬೆಂಗಳೂರು –
ಶಿಕ್ಷಕರ ವರ್ಗಾವಣೆಗೆ KAT ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಹೌದು ದಿನಾಂಕ: 20-12-2021 ರಿಂದ ಆರಂಭ ವಾಗಬೇಕಿದ್ದ ಮೈಸೂರು ವಿಭಾಗದ ಒಳಗಿನ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸಲಿಂಗ್’ಗೆ KAT ಕೋರ್ಟ್ ತಡೆಯಾಜ್ಞೆ ನೀಡಿದೆ
ಮೈಸೂರು ವಿಭಾಗದ ಒಳಗಿನ (WITHIN DIVISION) ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಗೆ ಸಧ್ಯ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು ಆದೇಶ ಪ್ರತಿ ಹೋರ ಬಿದ್ದಿದ್ದು ಇನ್ನೂ ಮುಂದೇನು ಎಂಬ ಚಿಂತೆ ವರ್ಗಾವಣೆ ನಿರೀಕ್ಷೆಯಲ್ಲಿರುವ ಶಿಕ್ಷಕರಿಗೆ ಕಾಡುತ್ತಿದ್ದು ಆತಂಕದಲ್ಲಿ ಇದ್ದಾರೆ ಇತ್ತ ಸಂಘಟನೆ ಯ ನಾಯಕರು ಮಾತ್ರ ಯಾವ ಚಿಂತೆಯಿಲ್ಲದೇ ತಮ್ಮ ಪಾಡಿಗೆ ತಾವು ಇದ್ದಾರೆ.