This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

ಧಾರವಾಡ

ಕೋಳಿವಾಡ ಗ್ರಾಮ ಪಂಚಾಯತ ಕಾಂಗ್ರೇಸ್ ಪಕ್ಷದ ತೆಕ್ಕೆಗೆ – ಅಧ್ಯಕ್ಷರಾಗಿ ಬಸವರಾಜ ಜಂತಲಿ,ಉಪಾಧ್ಯಕ್ಷರಾಗಿ ಶ್ರೀಮತಿ ಶ್ರೀದೇವಿ ಗುಡ್ಡಮ್ಮನವರ ಆಯ್ಕೆ…..

WhatsApp Group Join Now
Telegram Group Join Now

ನವಲಗುಂದ

ಕೋಳಿವಾಡ ಗ್ರಾಮ ಪಂಚಾಯತನ  ಅಧ್ಯಕ್ಷ ರಾಗಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಬಸವರಾಜ ಶಿವಪ್ಪ ಜoತಲಿ ಅಧ್ಯಕ್ಷ ರಾಗಿ ಉಪಾಧ್ಯಕ್ಷ ರಾಗಿ  ಶ್ರೀಮತಿ ಶ್ರೀದೇವಿ ಗುಡ್ಡಮ್ಮನವರ ಆಯ್ಕೆ ಯಾದರು ಹೌದು ನವಲಗುಂದ ವಿಧಾನಸಭಾ ಕ್ಷೇತ್ರದ ಹುಬ್ಬಳ್ಳಿ ತಾಲೂಕಿನ ಕೋಳಿವಾಡ ಗ್ರಾಮ ಪಂಚಾಯತಗೆ ಚುನಾವಣೆ ನಡೆಯಿತು

ಚುನಾವಣೆ ಅಧಿಕಾರಿಯಾಗಿ ರಾಜಶೇಖರ್ ಅನುಗೌಡರ್ ಸಮ್ಮುಖದಲ್ಲಿ ನಡೆದ ಚುನಾವ ಣೆಯಲ್ಲಿ ಒಟ್ಟು 14 ಜನ ಸದಸ್ಯರು ಇರುವ ತಂಡದ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಕಾಂಗ್ರೆಸ್ ನ ಬಸವರಾಜ ಶಿವಪ್ಪ ಜಂತಲಿ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಶ್ರೀದೇವಿ ಗುಡ್ಡಮ್ಮನ ವರ ರವರು ಸುಮಾರು 08 ಮತಗಳನ್ನು ಪಡೆ ಯುವ ಮೂಲಕ ಆಯ್ಕೆಗೊಂಡರು

ಕೋಳಿವಾಡ ಗ್ರಾಮ  ಪಂಚಾಯತಿ ಅಧ್ಯಕ್ಷ ಚುಕ್ಕಾಣಿ ಹಿಡಿಯಲು ಕಾರಣಿ ಭೂತರಾದ ಶಾಸಕ ಎನ್ ಹೆಚ್ ಕೋನರೆಡ್ಡಿ ಸಹಕರಿಸಿದ ಪಕ್ಷದ ಮುಖಂಡರುಗಳಾದ ರಾಜಶೇಖರ್ ಮೆಣಸಿನಕಾ ಯಿ ಶೇಕಣ್ಣ ಕಣವಿ ಈಶ್ವರಪ್ಪ ಮಂಟೂರ್ ದ್ಯಾವಪ್ಪ ಗಾಣಿಗೇರ ಬಸಪ್ಪ ನರೇಗಲ್ ಡಿ ಜಿ ಜಂತಲಿ ಮುತ್ತಣ್ಣ ಬಾಡಿನ ಮಂಜುನಾಥ್ ತತ್ತಿ ಮಂಜುನಾಥ್ ಸೊರಟೂರ್ ವೀಕ್ಷಕ ಪ್ರಕಾಶ ಗೌಡ ಪಾಟೀಲ ಸೇರಿದಂತೆ ಬ್ಲಾಕ್ ಅಧ್ಯಕ್ಷರಿಗೆ ಗ್ರಾಮದ ಕಾಂಗ್ರೆಸ್ ನಾಯಕರು ಅಭಿನಂದಿಸಿ ದ್ದಾರೆ,ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಲಾಯಿತು

ಸುದ್ದಿ ಸಂತೆ ನ್ಯೂಸ್ ನವಲಗುಂದ…..


Google News

 

 

WhatsApp Group Join Now
Telegram Group Join Now
Suddi Sante Desk