KSRTC ಬಸ್ ಚಾಲಕ‌ ಆತ್ಮಹತ್ಯೆ ಬಸ್ ಡಿಪೋ ದಲ್ಲಿಯೇ ನೇಣಿಗೆ ಶರಣಾದ ಶಶಿಧರ್…..

Suddi Sante Desk

ತುಮಕೂರು –

ಬಸ್ ಡಿಪೋ ದಲ್ಲಿ ಬಸ್ ಚಾಲಕ ರೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರಿನಲ್ಲಿ ನಡೆದಿದೆ.ಶಶಿಧರ್ ಎಂಬುವರೇ ಆತ್ಮಹತ್ಯೆ ಮಾಡಿಕೊಂಡ ವರಾಗಿದ್ದು ಪಾವಗಡ ಡಿಪೋದಲ್ಲಿ ಬಸ್ ಚಾಲಕ ಕಂ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು ಶಶಿಧರ್ ಕಳೆದ ಎರಡು ದಿನಗಳ ಹಿಂದೆ ಡಿಪೋ ದಲ್ಲಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು ಇಂದು ಸಂಜೆ ಡಿಪೋ ಸಿಬ್ಬಂದಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಮೃತ ಶಶಿಧರ್ ಪಾವಗಡ ಡಿಪೋದಲ್ಲಿ ಬಸ್ ಚಾಲಕ ಕಂ ಕಂಡಕ್ಟರ್ ಆಗಿ ಕೆಲಸ ಮಾಡ್ತಿದ್ದ.ಶಶಿಧರ್ ಕಳೆದ ಎರಡು ದಿನಗಳ ಹಿಂದೆ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹ ತ್ಯೆಗೆ ಶರಣಾಗಿದ್ದು ಇಂದು ಸಂಜೆ ಡಿಪೋ ಸಿಬ್ಬಂದಿ ನೋಡಿ ದಾಗ ಘಟನೆ ಬೆಳಕಿಗೆ ಬಂದಿದೆ.ಡಿಪೋ ಮ್ಯಾನೇಜರ್ ಕಿರುಕುಳಕ್ಕೆ ಆತ್ಮಹತ್ಯೆಗೆ ಶರಣಾಗಿರುವ ಆರೋಪ ಕೇಳಿ ಬಂದಿದೆ. ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.