ಮೈಸೂರು –
ಮಹಾಮಾರಿ ಕೊರೋನಾಗೆ ಗ್ರಾಮ ಪಂಚಾಯತಿ ಸದಸ್ಯರೊಬ್ಬರು ಸಾವಿಗೀಡಾಗಿದ್ದಾರೆ ಹೌದು ಮೈಸೂರು ತಾಲ್ಲೂಕು ಸೋಲಿಗರ ಕಾಲೋನಿಯಲ್ಲಿ ಈ ಒಂದು ಘಟನೆ ನಡೆದಿದೆ
ಎಂ. ಲಕ್ಷ್ಮಿ (38) ಕೊರೋನಾಗೆ ಬಲಿಯಾದ ಗ್ರಾಪಂ ಸದಸ್ಯೆಯಾಗಿದ್ದಾರೆ.ಮೈಸೂರಿನ ಕೋವಿಡ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ ಇನ್ನೂ ಮೃತರಾದ ಇವರಿಗೆ ಪಂಚಾಯತಿ ಸರ್ವ ಸದಸ್ಯರು ಸೇರಿದಂತೆ ಹಲವರು ಭಾವಪೂರ್ಣ ನಮನ ಸಲ್ಲಿಸಿ ಸಂತಾಪ ಸೂಚಿದ್ದಾರೆ