ಬೆಂಗಳೂರು –
ಸಾಮಾನ್ಯವಾಗಿ ಬದಲಾದ ಇಂದಿನ ಕೌಟುಂಬಿಕ ಜೀವನದ ನಡುವೆ ನಾವು ಆಯಿತು ನಮ್ಮ ಕೆಲಸ ವಾಯಿತು ಎನ್ನುತ್ತಾ ಸದಾ ಬ್ಯೂಜಿಯಾಗಿ ಇದ್ದೇ ಇರುತ್ತೆವೆ ಆದರೆ ಇಲ್ಲೊಬ್ಬರು ತಮ್ಮ ಹುಟ್ಟು ಹಬ್ಬ ಬಂತೆಂದರೆ ಸಾಕು ತಪ್ಪದೇ ಪ್ರತಿ ವರುಷ ತವರು ಮನೆಗೆ ಬಂದು ತಮ್ಮ ಕುಟುಂಬದ ಸದಸ್ಯರೊಂದಿಗೆ ತವರು ಮನೆಯಲ್ಲಿಯೇ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುತ್ತಾರೆ

ಹೌದು ಇದಕ್ಕೆ ಹೀಗೆ ಮುಖಕ್ಕೆ ಕೇಕ್ ಹಚ್ಚಿಕೊಂಡು ನಗು ನಗುತ್ತಿರುವ ಲಕ್ಷ್ಮೀ ಮಾಹೇನ್ ಸಾಕ್ಷಿ. ಸಧ್ಯ ಬೆಂಗಳೂರಿನಲ್ಲಿ ಸಾಫ್ಟವೇರ್ ಇಂಜನಿಯರ್ ಆಗಿ ರುವ ಇವರು ಅದ್ದೂರಿಯಾಗಿ ಆಚರಣೆ ಮಾಡಿ ಕೊಳ್ಳದೇ ಸಿಂಪಲ್ ಆಗಿ ಸೆಲೆಬ್ರೆಟ್ ಮಾಡಿಕೊಳ್ಳು ತ್ತಾರೆ.

ಇವರು ಪತಿ ಕೂಡಾ ಸಾಪ್ಟ್ ವೇರ್ ಇಂಜಿನಿಯರ್ ಆಗಿದ್ದರೂ ಕೂಡಾ ಅದ್ದೂರಿಯಾಗಿ ಆಚರಿಸಿಕೊಳ್ಳ ದೇ ಪ್ರತಿ ವರುಷದಂತೆ ಈ ವರುಷವೂ ಕೂಡಾ ಬೆಂಗಳೂರಿನ ತವರು ಮನೆಯಲ್ಲಿ ಸರಳವಾಗಿ ಆಚರಣೆ ಮಾಡಿಕೊಂಡರು

ತವರು ಮನೆಯಲ್ಲಿ ತಂದೆ ತಾಯಿ ಸೇರಿದಂತೆ ಬಂಧುಗಳೊಂದಿಗೆ ಸೇರಿಕೊಂಡು ಕೇಕ್ ಕತ್ತರಿಸಿ ಸಿಂಪಲ್ ಆಗಿ ಬರ್ತಡೇ ಮಾಡಿಕೊಂಡರು.

ಇನ್ನೂ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಮನೆಯಲ್ಲಿ ಕೇಕ್ ಕತ್ತರಿಸಿ ಶುಭಾಶಯ ಹೇಳಿ ಎಲ್ಲರೂ ಶುಭ ಹಾರೈಸಿದರು

ಈ ಒಂದು ಹುಟ್ಟು ಹಬ್ಬದ ಆಚರಣೆಯ ಕಾರ್ಯಕ್ರ ಮದಲ್ಲಿ ಎಫ್ ಎನ್ ಸವಣೂರು, ಬಾಬು ಯಲಿಗಾ ರ, ಆನಂದ ಯಲಿಗಾರ,ವಿನೋದ್ ಯಲಿಗಾರ, ಹೆಸರಾಂತ ಧಾರವಾಡದ ಇಂಜಿನಿಯರ್ ಪ್ರಭಾಕರ್ ಯಲಿಗಾರ, ಇನ್ಸ್ಪೆಕ್ಟರ್ ಅಧಿಕಾರಿಗಳಾದ ಪ್ರಮೋ ದ್ ಯಲಿಗಾರ, ಪ್ರವೀಣ್ ಯಲಿಗಾರ, ಸೇರಿದಂತೆ ಚಿಣ್ಣರು ಕುಟುಂಬದ ಮಹಿಳೆಯರು ಸೇರಿದಂತೆ ಹಲವರು ಪಾಲ್ಗೊಂಡು ಹುಟ್ಟು ಹಬ್ಬದ ಸಂಭ್ರಮದ ಲ್ಲಿರುವ ಲಕ್ಷ್ಮೀ ಅವರಿಗೆ ಶುಭಾಶಯ ಹೇಳಿದರು