ದಿವಂಗತ IAS ಅಧಿಕಾರಿ ಡಿಕೆ ರವಿ ತಂದೆ ನಿಧನ

Suddi Sante Desk

ಮಂಡ್ಯ –

ದಿವಂಗತ ಐಎಎಸ್ ಅಧಿಕಾರಿ ಡಿ.ಕೆ. ರವಿ ಅವರ ತಂದೆ ಕರಿಯಪ್ಪ (75) ಅವರು ಹೃದಯಾಘಾತ ದಿಂದ ಸೋಮವಾರ ರಾತ್ರಿ ಸ್ವಗ್ರಾಮ ದೊಡ್ಡ ಕೊಪ್ಪಲು ಗ್ರಾಮದಲ್ಲಿ ನಿಧನರಾದರು

ತಾಲೂಕಿನ ಹುಲಿಯೂರು ದುರ್ಗ ಹೋಬಳಿ ದೊಡ್ಡಕೊಪ್ಪಲು ಗ್ರಾಮದಲ್ಲಿ ಮನೆಯಲ್ಲಿಯೇ ಕುಸಿದು ಬಿದ್ದ ಕರಿಯಪ್ಪ ಅವರನ್ನು ಕೂಡಲೇ ಕುಣಿಗಲ್ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದರೂ ಆದರೂ ಚಿಕಿತ್ಸೆ ಫಲಿಸಲಿಲ್ಲ ಪ್ರಯೋಜನವಾಗಲಿಲ್ಲ. ಅವರು ಕೊನೆಯುಸಿರೆಳೆದಿದ್ದರು. ಪತ್ನಿ ಗೌರಮ್ಮ ಅವರನ್ನು ಅಗಲಿದರು. ಮಂಗಳವಾರ ದೊಡ್ಡ ಕೊಪ್ಪಲು ಗ್ರಾಮದಲ್ಲಿ ಕರಿಯಪ್ಪ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ನೆರವೇರಲಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.