ಬೆಂಗಳೂರು –
ಮಾನ್ಯ @siddaramaiah ಅವರೇ ಮನೆಬಾಗಿ ಲನ್ನು ಭದ್ರಪಡಿಸಿಕೊಂಡು ಬಿಟ್ಟಿ ಉಪದೇಶ ಕೊಡು ವುದನ್ನು ಬಿಟ್ಟು ಕೊನೆಯ ಪಕ್ಷ ನಿಮ್ಮ ಕ್ಷೇತ್ರದ ಜನರ ಸಂಕಷ್ಟಕ್ಕಾದರೂ ಸ್ಪಂದಿಸಿ.ಅಂತಾ ರಾಜ್ಯ ಬಿಜೆಪಿ ಪಕ್ಷವು ಟ್ವೀಟ್ ಮಾಡಿದೆ

ಬಿಜೆಪಿ ಸಚಿವರು, ಸಂಸದರು, ಶಾಸಕರು ಅಹರ್ನಿ ಶಿಯಾಗಿ ಕೋವಿಡ್ ವಿರುದ್ಧ ಕಾರ್ಯಾಚರಿಸುತ್ತಿ ದ್ದಾರೆ.ನೀವೇಕೆ ಪ್ರಚಾರದ ತೆವಲಿನಲ್ಲಿ ತೇಲುತ್ತಿ ದ್ದೀರಿ? ಬುರುಡೆರಾಮಯ್ಯ ಎಂದು ಉಲ್ಲೇಖ ಮಾಡಿ ವಾಗ್ದಾಳಿ ಮಾಡಿದ್ದಾರೆ