ಹಾವೇರಿ –
NPS ರದ್ದುಪಡಿಸಲು ಹೋರಾಟಕ್ಕೆ ನಾಂದಿ ಹಾಕಿದ ಹಾಗೂ ರಾಜ್ಯದಲ್ಲಿ NPS ಸಂಘಟನೆಯನ್ನು ಹುಟ್ಟು ಹಾಕಲು ಅತ್ಯಂತ ಪ್ರಮುಖ ಪಾತ್ರ ವಹಿಸಿದ ಮಲ್ಲಿಕಾರ್ಜುನ ಬರಗಿ ನಿಧನರಾಗಿದ್ದಾರೆ.ಹೌದು ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲೂಕಿನ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರಾರಿಗುವ ಮತ್ತು ಸಧ್ಯ ಇಲಾಖೆ ನ್ಯಾಯಾಂಗ ಇಲಾಖೆಯಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದರು ಇವರು.
OPS ಮಾಡಿಸಲು ಪ್ರಬಲ ಹೋರಾಟವನ್ನು ಮಾಡಿದ್ದ ಮಲ್ಲಿಕಾರ್ಜುನ್ ಬರಗಿ ಅವರು ನಿಧನರಾಗಿದ್ದಾರೆ ಇನ್ನೂ ಮೃತರಾದ ಇವರಿಗೆ ದೇವರು ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ ಇವರನ್ನು ಕಳೆದುಕೊಂಡಿರುವ ಕುಟುಂಬಕ್ಕೆ ತಡೆದುಕೊಳ್ಳುವ ಶಕ್ತಿಯನ್ನು ಆ ದೇವರು ಕೊಡಲೆಂದು ನಾಡಿನ ಮತ್ತು ಹಾವೇರಿ ಜಿಲ್ಲೆಯ ಸಮಸ್ತ ಸರ್ಕಾರಿ ನೌಕರರು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ ಭಾವಪೂರ್ಣ ನಮನಗಳೊಂದಿಗೆ ಸಂತಾಪವನ್ನು ಸೂಚಿಸಿದ್ದಾರೆ.