ಧಾರವಾಡ –
ಧಾರವಾಡ ಹೆಸರಾಂತ ಸಮಾಜ ಸೇವಕರು ಮತ್ತು ಸಾಯಿರಾಮ್ ಡೆವಲಪರ್ ಬಿಲ್ಡರ್ ಮಂಜುನಾಥ ಮಕ್ಖಳಗೇರಿ ಯವರ ಸಮಾಜ ಸೇವಾ ಕಾರ್ಯಗಳು ಮುಂದುವರೆದಿವೆ ಹೌದು ತಾವು ಆಯಿತು ತಮ್ಮ ಕೆಲಸ ಅಂದುಕೊಂಡು ಸುಮ್ಮನೆ ಇರದೆ ಇದರೊಂದಿಗೆ ಹತ್ತು ಹಲವಾರು ಸೇವಾ ಕಾರ್ಯಗಳನ್ನು ಮಾಡುತ್ತಿದ್ದು ಇದಕ್ಕೆ ಮತ್ತೊಂದು ಸಾಕ್ಷಿಯಾಗಿದೆ ಐತಿಹಾಸಿಕ ಉಳವಿ ಜಾತ್ರೆಗೆ ಹೋರಟ ಭಕ್ತರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ
ಹೌದು ಉಳವಿ ಚನ್ನಬಸವೇಶ್ವರ ಜಾತ್ರೆಗೆ ಭಕ್ತರು ಕೈಗೊಂಡ ಪಾದಯಾತ್ರೆ ಮಾಡುವ ಭಕ್ತಾಧಿಗಳಿಗೆ 7 ನೇ ವರ್ಷದ ಅನ್ನ ಸಂತರ್ಪಣೆ ಹಾಗೂ ಹಣ್ಣುಗಳನ್ನು ಸೇವೆಯನ್ನು ಆರಂಭ ಮಾಡಿದ್ದಾರೆ ಸಮಾಜ ಸೇವಕರು ರೈತ ನಾಯಕ ಬಡವರ ಬಂಧು ರೈತರ ಆಶಾಕಿರಣ ಆಗಿರುವ ಸಾಯಿರಾಮ್ ಡೆವಲಪರ್ಸ & ಬಿಲ್ಡರ್ಸ ಮಾಲಕರು ಮಂಜುನಾಥ ಮಕ್ಳಳಗೇರಿ ಕಾರ್ಯಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.ದಾನದಲ್ಲಿ ಶ್ರೇಷ್ಟ ದಾನ ಅನ್ನದಾನ ಎಂದುಕೊಂಡು ಸೇವೆ ಮಾಡ್ತಾ ಇದ್ದಾರೆ
ಸುದ್ದಿ ಸಂತೆ ನ್ಯೂಸ್ ಧಾರವಾಡ……



