ಕೋಲಾರ –
55 ವಯಸ್ಸಿನ ಯಜಮಾನರೊಬ್ಬರು SSLC ಪರೀಕ್ಷೆ ಬರೆಯಲು ಬಂದ ಘಟನೆ ಕೋಲಾರ ದಲ್ಲಿ ನಡೆದಿದೆ.ಕೋಲಾರ ನಗರದ ಜೂನಿಯರ್ ಕಾಲೇಜು ಕೇಂದ್ರಕ್ಕೆ 55 ವರ್ಷದ ಮಂಜುನಾಥ ಅವರೇ ಪರೀಕ್ಷೆ ಬರೆಯಲು ಬಂದಿದ್ದಾರೆ
ಕೋಲಾರ ನಗರದ ಕುರುಬರ ಪೇಟೆ ನಿವಾಸಿ ಮಂಜುನಾಥ್,ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ.ಹತ್ತನೇ ತರಗತಿ ಪಾಸ್ ಮಾಡಿದರೆ ಪ್ರಮೋಷನ್ ಸಿಗುವ ಹಿನ್ನೆಲೆಯಲ್ಲಿ ಇವರು ಪರೀಕ್ಷೆ ಬರೆಯುತ್ತಿದ್ದಾರಂತೆ ಮಂಜುನಾಥ್.