ರಾಜ್ಯ ಪರಿಷತ್ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದ ಸಂಗಮೇಶ ಮಲಕಪ್ಪನವರ – ಅವರೋಧವಾಗಿ ಆಯ್ಕೆಯಾದ ಸದಸ್ಯರಿಗೆ ಅಭಿನಂದನೆಗಳ ಮಹಾಪೂರ…..

Suddi Sante Desk
ರಾಜ್ಯ ಪರಿಷತ್ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದ ಸಂಗಮೇಶ ಮಲಕಪ್ಪನವರ – ಅವರೋಧವಾಗಿ ಆಯ್ಕೆಯಾದ ಸದಸ್ಯರಿಗೆ ಅಭಿನಂದನೆಗಳ ಮಹಾಪೂರ…..

ಜಮಖಂಡಿ

ರಾಜ್ಯ ಪರಿಷತ್ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದ ಸಂಗಮೇಶ ಮಲಕಪ್ಪನವರ  ಅವರೋಧವಾಗಿ ಆಯ್ಕೆಯಾದ ಸದಸ್ಯರಿಗೆ ಅಭಿನಂದನೆಗಳ ಮಹಾಪೂರ…..

ರಾಜ್ಯದಲ್ಲಿ ಸಧ್ಯ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯ ಕಾವು ಜೋರಾಗುತ್ತಿದೆ.ಈಗಾಗಲೇ ಚುನಾವಣೆಯ ಒಂದೊಂದು ಪ್ರಕ್ರಿಯೆಗಳು ನಡೆಯು ತ್ತಿದ್ದು ಈ ನಡುವೆ ರಾಜ್ಯದ ಹಲವೆಡೆ ಅವಿರೋಧವಾಗಿ ಸದಸ್ಯರು ಆಯ್ಕೆಯಾಗಿದ್ದು ಇತ್ತ ಜಮಖಂಡಿ ತಾಲ್ಲೂಕಿನ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ತ ಸದಸ್ಯರಾಗಿ ಸಂಗಮೇಶ ಮಲಕಪ್ಪನವರ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ.

 

ಜಮಖಂಡಿ ತಾಲ್ಲೂಕು ಪಂಚಾಯತನಲ್ಲಿ ದ್ವೀತಿಯ ದರ್ಜೆಯ ಸಹಾಯಕರಾಗಿರುವ ಸಂಗಮೇಶ ಅವರು ಕರ್ತವ್ಯದೊಂದಿಗೆ ನೌಕರರ ಸೇವೆ ಸಂಘಟನೆ ಮಾಡುತ್ತಾ ಸಕ್ರಿಯವಾಗಿ ತಮ್ಮನ್ನು ತಾವು ತೋಡಗಿಸಿ  ಕೊಂಡದ್ದಾರೆ ಈ ನಡುವೆ ಸಧ್ಯ ರಾಜ್ಯ ಪರಿಷತ್ ಗೆ ಅವಿರೋಧವಾಗಿ ಆಯ್ಕೆಯಾಗಿ ಮತ್ತಷ್ಟು ರಾಜ್ಯ ಸರ್ಕಾರಿ ನೌಕರರ ಸೇವೆಯಲ್ಲಿ ತಮ್ಮನ್ನು ತಾವು ತೋಡಗಿಸಿಕೊಳ್ಳಲು ಮುಂದಾಗಿದ್ದಾರೆ ಈ ನಡುವೆ ಅವರೋಧವಾಗಿ ಆಯ್ಕೆಯಾಗಿರುವ ಇವರಿಗೆ ರಾಜ್ಯ ಸರ್ಕಾರಿ ನೌಕರರು ಅಭಿನಂದನೆಗಳನ್ನು ಹೇಳಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಜಮಖಂಡಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.