ಹುಬ್ಬಳ್ಳಿ –
ಅಕ್ರಮ ಅಕ್ಕಿ ದಂಧೆ CCB ಸುಮ್ಮನಾಗಿದ್ದೇಕೆ ಕಾಡುತ್ತಿವೆ ಹಲವು ಪ್ರಶ್ನೆಗಳು – ದೊಡ್ಡ ದೊಡ್ಡ ತಿಮಿಂಗಲುಗಳನ್ನು ಬಿಟ್ಟು ಸಣ್ಣ ಸಣ್ಣ ಮೀನುಗ ಳನ್ನು ಹಿಡಿದು ಸುಮ್ಮನಾದ್ರಾ ಸಿಸಿಬಿ ಟೀಮ್ ಹುಟ್ಟುಕೊಂಡಿವೆ ಹಲವು ಪ್ರಶ್ನೆಗಳು
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅಕ್ರಮ ಅಕ್ಕಿ ದಂಧೆ ಜೋರಾಗಿದೆ.ನಗರದ ತುಂಬೆಲ್ಲಾ ಡಾನ್ ಕೃಪಾಶಿರ್ವಾದದಿಂದ ನಗರದ ತುಂಬೆಲ್ಲಾ ಸಣ್ಣ ಸಣ್ಣ ಪಿನ್ ಗಳು ಅಕ್ಕಿ ದಂಧೆಯಲ್ಲಿ ತೋಡಗಿ ದ್ದಾರೆ.ಒಂದು ಕಡೆಗೆ ಅತ್ತ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಅನ್ನಭಾಗ್ಯ ಅಕ್ಕಿಯನ್ನು ವಿತರಣೆ ಮಾಡಲು ಏನೇಲ್ಲಾ ಹರಸಾಹಸವನ್ನು ಮಾಡುತ್ತಿದ್ದರೆ
ಇನ್ನೂ ಇತ್ತ ನಗರದಲ್ಲಿ ಈ ಒಂದು ಅನ್ನಭಾಗ್ಯ ಅಕ್ಕಿಯನ್ನು ಹೇಗೆ ತುಂಬಬೇಕು ಏನು ಎಂಬ ಪ್ಲಾನ್ ನಲ್ಲಿ ದಂಧೆಕೊರರಿದ್ದಾರೆ.ಹೀಗಿರುವಾಗ ನಗರದಲ್ಲಿ ದೊಡ್ಡ ದೊಡ್ಡ ಪ್ರಮಾಣದಲ್ಲಿ ಅಕ್ರಮ ವಾಗಿ ಅಕ್ಕಿ ದಂಧೆಯಲ್ಲಿ ಕೆಲವರು ತೊಡಗಿದ್ದರೆ ಅವರ ಮೇಲೆ ದಾಳಿಯನ್ನು ಮಾಡದೇ ಅವರನ್ನು ಟಚ್ ಮಾಡದ ಸಿಸಿಬಿ ಪೊಲೀಸರು ದೊಡ್ಡ ದೊಡ್ಡ ತಿಮಿಂಗಲುಗಳನ್ನು ಬಿಟ್ಟು ಸಣ್ಣ ಸಣ್ಣ ಮೀನುಗಳನ್ನು ಹಿಡಿದಿದ್ದಾರೆ.
ಒಂದೇ ವಾರದಲ್ಲಿ ನಾಲ್ಕೈದು ಕಡೆಗಳಲ್ಲಿ ಸಿಸಿಬಿ ಪೊಲೀಸರು ದಾಳಿಯನ್ನು ಮಾಡಿ ಟನ್ ಗಳಲ್ಲಿ ಅಕ್ಕಿಯನ್ನು ವಶಪಡಿಸಿಕೊಂಡಿದ್ದು ಗೊತ್ತಿರುವ ವಿಚಾರ.ಇದು ಒಂದು ಕಡೆಯಾದರೆ ಇನ್ನೂ ಪ್ರಮುಖವಾಗಿ ಸಧ್ಯ ಈ ಒಂದು ದಾಳಿಯ ಬೆನ್ನಲ್ಲೇ ದೊಡ್ಡದೊಂದು ಪ್ರಶ್ನೆಯೊಂದು ಹುಟ್ಟು ಕೊಂಡಿವೆ.
ಹೌದು ದಾಳಿ ಮುಗಿತಾ ಇಷ್ಟೇ ಮಾತ್ರ ನಗರದಲ್ಲಿ ಅಕ್ರಮವಾಗಿ ಅಕ್ಕಿ ಇತ್ತಾ ಸಿಸಿಬಿ ಪೊಲೀಸರು ಸುಮ್ಮನಾಗಿದ್ದು ಯಾಕೇ ಮೇಲಿಂದ ಮೇಲೆ ಮೂರು ನಾಲ್ಕು ರೇಡ್ ಗಳನ್ನು ಮಾಡಿದ ಸಿಸಿಬಿ ಪೊಲೀಸರು ಸುಮ್ಮನಾಗಿದ್ದು ಯಾಕೇ ಕಾರಣ ಏನು ಡಾನ್ ಇನ್ನೂ ಸಾಕಷ್ಟು ಪ್ರಮಾಣದಲ್ಲಿ ನಗರದಲ್ಲಿ ಅಕ್ರಮ ಅಕ್ಕಿಯ ದಾಸ್ತಾನು ಯಾರು ಯಾರು ಇನ್ನೂ ಇದ್ದಾರೆ
ಹೀಗೆ ಎಲ್ಲಾ ಕಂಪ್ಲೀಟ್ ಮಾಹಿತಿ ಇದ್ದರೂ ಕೂಡಾ ಸಿಸಿಬಿ ಪೊಲೀಸರು ಅವರನ್ನು ಯಾಕೇ ಟಚ್ ಮಾಡಲಿಲ್ಲ ಹೀಗೆ ಹತ್ತಾರು ಪ್ರಶ್ನೆಗಳು ಹುಟ್ಟು ಕೊಂಡಿದ್ದು ಮೌನದ ಹಿಂದೆ ಡಾನ್ ಸಂದೇಶ ಏನಾದರು ಇದೇನಾ ಎಂಬ ಅನುಮಾನದ ಪ್ರಶ್ನೆಗಳು ಕಾಡುತ್ತಿದ್ದು
ಈ ಒಂದು ಕುರಿತಂತೆ ಪೊಲೀಸ್ ಆಯುಕರೇ ಉತ್ತರಿಸಬೇಕಿದೆ.ಒಟ್ಟಾರೆ ಅಕ್ರಮ ಅಕ್ಕಿ ದಂಧೆಯ ಕಿಂಗ್ ಪಿನ್ ಡಾನ್ ಮಾಡಿದ್ದೇ ಆಟ ಆಡಿದ್ದೆ ಆಟ ಎಂಬಂತಾಗಿದ್ದು ಸಿಸಿಬಿ ಪೊಲೀಸರ ಮೌನದ ಹಿಂದೆ ಹಲವಾರು ಪ್ರಶ್ನೆಗಳು ಹುಟ್ಟು ಕೊಂಡಿದ್ದು ಇಷ್ಟೇಲ್ಲಾ ವರದಿಗಳು ಬರತಾ ಇದ್ದರೂ ಕೂಡಾ ಆಹಾರ ಇಲಾಖೆ ಪೊಲೀಸರು ಮೌನವಾಗಿದ್ದು ಯಾಕೇ ಎಂಬ ಅನುಮಾನ ಕಾಡುತ್ತಿದ್ದು ಇದಕ್ಕೆ ಜಿಲ್ಲಾಧಿಕಾರಿ ಗಳೇ ಉತ್ತರಿ ಸಬೇಕಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..