ಯಾದಗಿರಿ –
ಚಿಕಿತ್ಸೆ ಗಾಗಿ ಹೆತ್ತ ಮಗಳನ್ನು ಹೆಗಲ ಮೇಲೆ ಹೊತ್ತು ಕೊಂಡು 8 ಕಿಮೀ ನಡೆದುಕೊಂಡು ಆಸ್ಪತ್ರೆಗೆ ಬಂದ ಘಟನೆ ಯಾದಗಿರಿ ಯಲ್ಲಿ ನಡೆದಿದೆ.

ಹೌದು ಮಗಳಿಗೆ ಜ್ವರ ಬಂದ ಹಿನ್ನಲೆಯಲ್ಲಿ ಪುತ್ರಿ ಯನ್ನು ತಮ್ಮ ಊರಿನಿಂದ ಹೆಗಲ ಮೇಲೆ ಹೊತ್ತು ಕೊಂಡು ಯಾದಗಿರಿ ಗೆ ಬಂದಿದ್ದಾರೆ

ಪುತ್ರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಹೆಗಲ ಮೇಲೆ ಹೊತ್ತುಕೊಂಡು ಬಂದಿದ್ದಾರೆ ತಮ್ಮೂರಿ ನಿಂದ ಈ ತಂದೆ ಮರೇಪ್ಪ.ಜ್ವರದಿಂದ ಬಳಲುತ್ತಿದ್ದ ಪುತ್ರಿ ಅನುಶಾ ಳನ್ನು ಕರೆದುಕೊಂಡು ಬಂದ ಆಸ್ಪತ್ರೆ ಗೆ ತೊರಿಸಿಕೊಂಡು ಮರಳಿ ಹೋಗಿದ್ದಾರೆ

ತಂದೆ ಮರೇಪ್ಪ ನಡೆದುಕೊಂಡು ಮಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಯಾದಗಿರಿಗೆ ಆಗಮಿಸಿ ದ ರು ಯಾದಗಿರಿ ತಾಲೂಕಿನ ಪಗಲಾಪುರ ಗ್ರಾಮದಿಂ ದ ಯಾದಗಿರಿ ಜಿಲ್ಲಾ ಕೇಂದ್ರಕ್ಕೆ ಮಗಳನ್ನು ಕರೆದು ಕೊಂಡು ಬಂದಿದ್ದಾರೆ
ಪಗಲಾಪುರ ಗ್ರಾಮದಿಂದ 8 ಕಿಮೀ ನಡೆದುಕೊಂ ಡು ಕರೆದುಕೊಂಡು ಬಂದ ಮರೇಪ್ಪ ಜ್ವರದಿಂದ ಬಳಲುತ್ತಿದ್ದ ಮಗಳು ಯಾದಗಿರಿಯಲ್ಲಿ ನಿನ್ನೆಯಿಂದ ಮೂರು ದಿನಗಳ ಕಾಲ ಕಠಿಣ ಲಾಕ್ ಡೌನ್ ಹಿನ್ನೆಲೆ
ಪೊಲೀಸರು ವಾಹನಗಳ ಸೀಜ್ ಮಾಡುತ್ತಿರುವ ಹಿನ್ನೆಲೆ ಪೊಲೀಸರಿಗೆ ಹೆದರಿಕೊಂಡು ಬೈಕ್ ಬಿಟ್ಟು
ನಡೆದುಕೊಂಡು ಬಂದಿದ್ದು ಯಾದಗಿರಿ ನಗರದ ಖಾಸಗಿ ಆಸ್ಪತ್ರೆಗೆ ಮಗಳನ್ನು ಕರೆದುಕೊಂಡು ಬಂದು ಮರಳಿ ಹೋಗಿದ್ದಾರೆ