ದಾವಣಗೆರೆ –
ಸಾಮಾನ್ಯವಾಗಿ ಪರೀಕ್ಷೆ ಅಂದರೆ ಹಾಗೇ ಹೀಗೆ ಇರುತ್ತವೆ.ಇನ್ನೂ ವರ್ಷವಿಡಿ ಕಷ್ಟಪಟ್ಟು ಓದಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪರೀಕ್ಷೆ ಅಂದರೆ ಪ್ರಮುಖ ಘಟ್ಟ.ಹೀಗಿರುವಾಗ ಇಲ್ಲೊಂದು ನರ್ಸಿಂಗ್ ಪರೀಕ್ಷೆ ಕಂಪ್ಲೀಟ್ ಆಗಿ ಸಾಮೂಹಿಕ ವಾಗಿ ನಕಲು ಮಾಡಿ ಬರೆದಿರುವ ಘಟನೆಯೊಂ ದು ದಾವಣಗೆರೆಯಲ್ಲಿ ಕಂಡು ಬಂದಿತು.
ಹೌದು ನಗರದಲ್ಲಿ ನರ್ಸಿಂಗ್ ಪರೀಕ್ಷೆಯಲ್ಲಿ ಸಾಮೂಹಿಕವಾಗಿ ನಕಲು ಮಾಡಿ ಬರೆದಿರುವ ದೃಶ್ಯಗಳು ಕಂಡು ಬಂದಿವೆ.ವಿದ್ಯಾರ್ಥಿಗಳಿಗೆ ನರ್ಸಿಂಗ್ ಪರೀಕ್ಷೆಯಲ್ಲಿ ನಕಲು ಮಾಡಲು ಕಾಲೇಜು ಸಿಬ್ಬಂದಿ ಸಾಥ್ ನೀಡಿದ್ದು
ನಗರದ ದಾವಣಗೆರೆ ಆಂಜನೇಯ ಬಡಾವಣೆ ಯಲ್ಲಿರುವ ಸಂಜೀವಿನಿ ನರ್ಸಿಂಗ್ ಕಾಲೇಜ್ ನಲ್ಲಿ ಕಂಡು ಬಂದಿದೆ.ನರ್ಸಿಂಗ್ ಕಾಲೇಜ್ ನ ಮೊದಲ ‘ಅನಟಾಮಿಕ್’ ವಿಷಯ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಮೊಬೈಲ್ ಹಿಡಿದು ವಿದ್ಯಾರ್ಥಿಗಳಿಗೆ ಉತ್ತರ ಹೇಳುತ್ತಿರುವ ಕಾಲೇಜ್ ಸಿಬ್ಬಂದಿ ಪ್ರತಿಯೊಬ್ಬ ವಿದ್ಯಾರ್ಥಿ ಯಿಂದ 10, ಸಾವಿರ ಹಣ ಪಡೆದು ನಕಲು ಮಾಡಲು ಅವಕಾಶ ಹಣ ನೀಡಿದ ವಿದ್ಯಾರ್ಥಿ ಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ವ್ಯವಸ್ಥೆ ದುಡ್ಡು ನೀಡಿದವರಿಗೆ ಮಾತ್ರ ಉತ್ತರ ಹೇಳಿ ಕೊಡುತ್ತಿರುವ ಸಿಬ್ಬಂದಿ ಕಾಲೇಜು ಸಿಬ್ಬಂದಿಗೆ ನಕಲು ಮಾಡಲು ಅವಕಾಶ ನೀಡಿದ್ರೆ ಸಾಮಾನ್ಯ ವಿದ್ಯಾರ್ಥಿಗಳ ಗತಿ ಏನು ಪ್ರಶ್ನೆ ಕಾಡುತ್ತಿದ್ದು ಸರ್ಕಾರ ಇಲಾಖೆ ಯಾವ ಕ್ರಮವನ್ನು ಕೈಗೊಳ್ಳು ತ್ತಾರೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ದಾವಣಗೆರೆ…..