ಗೌರಿಬಿದನೂರು –
ಆದಾಯ ಪ್ರಮಾಣ ಪತ್ರಗಳ ದಾಖಲೆಗಳೊಂದಿಗೆ ಈ ಕೂಡಲೇ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಗೌರಿಬಿದ ನೂರು ಇವರ ಕಚೇರಿಗೆ ದಾಖಲೆಗಳನ್ನು ಸಲ್ಲಿಸಲು ಸೂಚನೆ ಯನ್ನು ನೀಡಿದ್ದಾರೆ.
ಹೌದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ (ಗೌರಿಬಿದ ನೂರು)ಕಚೇರಿಗೆ ಆದಾಯ ತೆರಿಗೆ ಪ್ರಮಾಣ ಪತ್ರದ ಜೊತೆ ಸಲ್ಲಿಸಬೇಕಾದ ದಾಖಲೆಗಳನ್ನು ಸಲ್ಲಿಸಲು ಸೂಚನೆ ನೀಡಿ ದ್ದಾರೆ
1) ಅರ್ಜಿ (ಲಿಖಿತ)
2) ಆದಾಯ ತೆರಿಗೆ(Income tax) Form- 2
3) ಪಾನ್ ಕಾರ್ಡ್(pan card) ಜೆರಾಕ್ಸ್- 2