ವಿಜಯಪುರ –

ಎಲ್ಲಾ CRP, BRP, ಮತ್ತು ಇಸಿಓ ಹಾಗೂ 6 ರಿಂದ 8 ನೆ ತರಗತಿ ವರೆಗಿನ ಮುಖ್ಯೋಪಾಧ್ಯಾಯರಿಗೆ ನಾಳೆ ದಿನಾಂಕ 03/04/2022 ರಂದು ಬೆಳಿಗ್ಗೆ 10:00 ಗೆ ಸರಕಾರಿ ಬಾಲಕಿ ಯರ ಪ್ರೌಢಶಾಲೆ ಗಾಂಧಿ ಚೌಕ್ ಶಾರದಾ ಭವನದಲ್ಲಿ ಸಭೆ ಕರೆಯಲಾಗಿದ್ದು ಸದರಿ ಸಭೆಗೆ ಮಾನ್ಯ ಉಪನಿರ್ದೇಶಕರು ಸಹ ಭಾಗವಹಿಸಲಿದ್ದು ಕಾರಣ ನಿಗದಿತ ಸಮಯಕ್ಕೆ ಎಲ್ಲರೂ ಹಾಜರಿರುವುದು.ಕ್ಷೇತ್ರ ಶಿಕ್ಷಣಾಧಿಕಾರಿಗಳು ನಗರ ವಲಯ ವಿಜಯಪುರ ಇವರು ಕೋರಿದ್ದಾರೆ.