ಒಡಿಶಾ ಗೆ ಧಾವಿಸಿದ ಸಚಿವ ಸಂತೋಷ ಲಾಡ್ – ರೈಲು ದುರಂತದಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಣೆ ಮಾಡಿ ಕನ್ನಡಿಗರ ರಕ್ಷಣೆ ಗೆ ಕ್ರಮಕೈಗೊಂಡ ಸಚಿವರು…..

Suddi Sante Desk
ಒಡಿಶಾ ಗೆ ಧಾವಿಸಿದ ಸಚಿವ ಸಂತೋಷ ಲಾಡ್ – ರೈಲು ದುರಂತದಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಣೆ ಮಾಡಿ ಕನ್ನಡಿಗರ ರಕ್ಷಣೆ ಗೆ ಕ್ರಮಕೈಗೊಂಡ ಸಚಿವರು…..

ಒಡಿಶಾ

ಒಡಿಶಾ ರೈಲು ದುರಂತದ ಘಟನಾ ಸ್ಥಳಕ್ಕೆ ಕಾರ್ಮಿಕ ಸಚಿವ ಸಂತೋಷ ಲಾಡ್ ಧಾವಿಸಿ ಅಲ್ಲಿನ ಪರಿಸ್ಥಿತಿ ಯನ್ನು ಪರಿಶೀಲನೆ ನಡೆಸಿ ಅಪಘಾತ ದಲ್ಲಿ ಗಾಯಗೊಂಡ ಕನ್ನಡಿಗರ ಸಮಸ್ಯೆ ಆಲಿಸಿದರು

ಇದೇ ವೇಳೆ ರೈಲು ಅಪಘಾತದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣಾ ಕಾರ್ಯಾಚರಣೆ ನಿರಂತ ರವಾಗಿ ಸಾಗಿದ್ದು ಈ ಒಂದು ಕುರಿತು ಸಂಪೂರ್ಣ ವಾಗಿ ಮಾಹಿತಿಯನ್ನು ಪಡೆದುಕೊಂಡರು

ಇದೇ ವೇಳೆ ಬಾಲಾಸೂರ್ ನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವೈದ್ಯಾಧಿಕಾರಿಗಳಿಂದ ರಾಜ್ಯದ ಗಾಯಾಳುಗಳ ಬಗ್ಗೆ ಮಾಹಿತಿ ಪಡೆದುಕೊಂಡ ಸಂತೋಷ ಲಾಡ್ ವ್ಯವಸ್ಥೆ ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸುದ್ದಿ ಸಂತೆ ನ್ಯೂಸ್ ಒಡಿಶಾ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.