ಧಾರವಾಡ –
ಅಪಘಾತಕ್ಕಡಾದ ವ್ಯಕ್ತಿಗೆ ಚಿಕಿತ್ಸೆ ಗೆ ನೆರವಾ ಗಿದ್ದಾರೆ ಶಾಸಕ ಎನ್ ಹೆಚ್ ಕೋನರೆಡ್ಡಿ ಹೌದು ಧಾರವಾಡದ ಕೆಲಗೇರಿ ಬಳಿಯ ನಿವಾಸದ ಎದುರು ಬೈಕ್ ಗಳ ನಡುವೆ ಅಪಘಾತವಾಗಿದ್ದು ಈ ಒಂದು ಅಪಘಾತ ದಲ್ಲಿ ಬೈಕ್ ಸವಾರರು ಗಾಯಗೊಂಡಿದ್ದರು.
ಕೂಡಲೇ ಆತನನ್ನು ಮನೆಯ ಬಳಿ ಕೂರಿಸಿ ಚಿಕಿತ್ಸೆ ನೀಡಲು ಮುಂದಾಗಿದ್ದು ಕಂಡು ಬಂದಿತು. ನವಲಗುಂದ ಶಾಸಕ ಎನ್ ಎಚ್ ಕೋನರೆಡ್ಡಿ ಯಿಂದ ಸಹಾಯವು ಕಂಡು ಬಂದಿತು.
ಇದನ್ನು ನೋಡಿದ ಕೂಡಲೇ 108ಗೆ ಕರೆ ಮಾಡಿ ಧಾರವಾಡದ ಸಿವಿಲ್ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಿದರು ಶಾಸಕ ಎನ್ ಹೆಚ್ ಕೊನರೆಡ್ಡಿ ಯವರು.ಶಾಸಕರ ಈ ಒಂದು ಮಾನವೀಯತೆಗೆ ಜನರ ಮೆಚ್ಚುಗೆ ಕಂಡು ಬಂದಿತು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..