ಕುಂದಗೋಳ –
ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಅವರ ಸಂಸದರ ಪ್ರದೇಶಾಭಿವೃದ್ಧಿ ಅನುದಾನದಡಿ ಕುಂದಗೋಳದ ಅಗಡಿ ಗ್ರಾಮದಲ್ಲಿ ಕರಿಯಮ್ಮ ದೇವಿ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮರಿಗೌಡರ್, ಶಂಕರಗೌಡ ಹಿತ್ತಲಮನಿ ಮುದುಕಪ್ಪ ಬಡಿಗೇರ್ ,ತಿಪ್ಪಣ್ಣ ಬರದ್ವಾಡ ಮಲ್ಲಪ್ಪ ಸಂಗಣ್ಣವರ್ ,ಚನ್ನಪ್ಪ ಹಿರೇಮಠ ,ಸುರೇಶ ಸಂಗಣ್ಣವರ್ ,ಕಲ್ಲಪ್ಪ ತಳವಾರ್ ,ಗಂಗನಗೌಡರ್ ಹೊಸಮನಿ ,ನಿಂಗನಗೌಡರ್ ಹೊಸಮನಿ ,ರಮೇಶ್ ಬಸಪ್ಪ ಹರಿಜನ್ ಮಾರುತಿ ಹರಿಜನ್ ಬಸಪ್ಪ ಹರಿಜನ್ ದುರ್ಗಪ್ಪ ಹರಿಜನ್ ,ಮಂಜುನಾಥ್ ಹರಿಜನ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.