ಬೆಳ್ಳಂ ಬೆಳಿಗ್ಗೆ ಪಾದಯಾತ್ರೆಯ ಮೂಲಕ ಮತಯಾಚನೆ ಮಾಡಿದ MR ಪಾಟೀಲ – ದಿನದಿಂದ ದಿನಕ್ಕೆ ಕುಂದಗೋಳ ಕ್ಷೇತ್ರದಲ್ಲಿ ಹೆಚ್ಚುತ್ತಿದೆ MRP ಅಲೆ……

Suddi Sante Desk
ಬೆಳ್ಳಂ ಬೆಳಿಗ್ಗೆ ಪಾದಯಾತ್ರೆಯ ಮೂಲಕ ಮತಯಾಚನೆ ಮಾಡಿದ MR ಪಾಟೀಲ – ದಿನದಿಂದ ದಿನಕ್ಕೆ ಕುಂದಗೋಳ ಕ್ಷೇತ್ರದಲ್ಲಿ ಹೆಚ್ಚುತ್ತಿದೆ MRP ಅಲೆ……

ಕುಂದಗೋಳ

ಕುಂದಗೋಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಎಮ್ ಆರ್ ಪಾಟೀಲ ಪರವಾಗಿ ಕ್ಷೇತ್ರದಲ್ಲಿ ಅಲೆ ಹೆಚ್ಚಾಗುತ್ತಿದೆ.ಅಧಿಕಾರ ಇರದಿದ್ದರೂ ಕೂಡಾ ಸಾಕಷ್ಟು ಪ್ರಮಾಣದಲ್ಲಿ ಈಗಾಗಲೇ ಕ್ಷೇತ್ರದಲ್ಲಿ ಓಡಾಡಿಕೊಂಡು ಕೆಲಸ ಕಾರ್ಯಗಳನ್ನು ಮಾಡಿರುವ ಇವರಿಗೆ ಮತದಾರರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ

ಕುಂದಗೋಳ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಗಳಾದ ಎಂ ಆರ್ ಪಾಟೀಲರು ಮತ ಯಾಚನೆಯನ್ನು ಕ್ಷೇತ್ರದ ಬೆಳಗಲಿ ಕರಡಿಕೊಪ್ಪ ಕುರಡಿಕೇರಿ ಗ್ರಾಮಗಳಲ್ಲಿ ‌ಪಾದಯಾತ್ರೆಯ ಮೂಲಕ ಮನೆ ಮನೆಗೆ ತೆರಳಿ ಮತ ಯಾಚಿಸಿ ದರು.

ಈ ಸಂದರ್ಭದಲ್ಲಿ ಬಸನಗೌಡ್ರ ಶಿವನಗೌಡ್ರ, ಮಹೇಶಗೌಡ್ರ ಪಾಟೀಲ, ಈರಣ್ಣ ಜಡಿ, ಉಮೇಶ್ ಕುಸುಗಲ, ನಿಂಗನಗೌಡ್ರ ಪಾಟೀಲ, ಕಲ್ಲಪ್ಪ ಹುಲಗೆರಿ, ರಾಮಣ್ಣ ಸೊಟ್ಟಮನವರ, ಟಿ ಜಿ ಬಾಲಣ್ಣವರ, ಸಹದೇವ ಮಾಳಗಿ, ಪ್ರತಾಪ ಪಾಟೀಲ, ಲಿಂಗರಾಜ ಮೆಣಸಿನಕಾಯಿ, ಮಹೇಶ್ ಮಣಕವಾಡ, ಸೇರಿದಂತೆ ನೂರಾರು ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಕುಂದಗೋಳ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.