ಡಬಲ್ ಇಂಜಿನ್ ಸರ್ಕಾರಗಳ ಸಾಧನೆ ತಿಳಿಸುತ್ತಾ ಮತಯಾಚನೆ ಮಾಡುತ್ತಿರುವ M R ಪಾಟೀಲ – ಕ್ಷೇತ್ರದ ಮತದಾರರಿಂದ MRP ಗೆ ಸಿಗುತ್ತಿದೆ ಜನಬೆಂಬಲ…..

Suddi Sante Desk
ಡಬಲ್ ಇಂಜಿನ್ ಸರ್ಕಾರಗಳ ಸಾಧನೆ ತಿಳಿಸುತ್ತಾ ಮತಯಾಚನೆ ಮಾಡುತ್ತಿರುವ M R ಪಾಟೀಲ – ಕ್ಷೇತ್ರದ ಮತದಾರರಿಂದ MRP ಗೆ ಸಿಗುತ್ತಿದೆ ಜನಬೆಂಬಲ…..

ಕುಂದಗೋಳ

ಕುಂದಗೋಳ ಮತ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಎಮ್ ಆರ್ ಪಾಟೀಲ ರ ಪ್ರಚಾರ ಜೋರಾಗಿದೆ.ಕ್ಷೇತ್ರದ ಕಂಪ್ಲಿಕೊಪ್ಪ ,ವರೂರ ಪಾಲಿಕೊಪ್ಪ ಗ್ರಾಮಗಳಲ್ಲಿ ಭಾಜಪ ಪಕ್ಷದ ಪರವಾಗಿ ಅಬ್ಬರದ ಪ್ರಚಾರವನ್ನು ಮಾಡಲಾಯಿತು

ಅಭ್ಯರ್ಥಿಗಳಾದ  ಎಂ ಆರ್ ಪಾಟೀಲ ಮನೆ ಮನೆಗೆ ತೆರಳಿ ಡಬಲ ಇಂಜಿನ್‌ ಸರ್ಕಾರಗಳ ಸಾಧನೆಗಳನ್ನು ತಿಳಿಸುತ್ತಾ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ವಿವರಿಸಿ ಮತ ಯಾಚನೆ ಮಾಡಿದರು

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಬಸನಗೌಡ್ರ ಶಿವನಗೌಡ್ರ. ಮಹೇಶಗೌಡ್ರ ಪಾಟೀಲ, ಎನ್ ಎನ್ ಪಾಟೀಲ, ನೆಮಚಂದ್ರ ಬಸಾಪುರ, ಟಿ ಜಿ ಬಾಲಣ್ಣವರ. ಉಮೇಶ್ ‌ಕುಸುಗಲ್ಲ್, ಸಹದೇವ ಮಾಳಗಿ, ಟೊಪನಗೌಡ್ರ ರಾಯನಗೌಡ್ರ, ಮೊನೇಶ ಹಕ್ಕಲದ, ಚಂದ್ರಣ್ಣ ಬೆಣ್ಣಿ, ಭಗವಂತಣ್ಣ ,ಅಶೋಕ ಹೊಸಮನಿ, ಮಂಜುನಾಥ ದ್ಯಾಮಕ್ಕನವರ, ಸೇರಿದಂತೆ ಅನೇಕ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು

ಸುದ್ದಿ ಸಂತೆ ನ್ಯೂಸ್ ಕುಂದಗೋಳ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.