ಕಲಬುರಗಿ –
ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ರಾಗಿ ಶ್ರೀಮತಿ ಗರಿಮಾ ಪನ್ವಾರ್ ಅವರ ವರ್ಗಾವಣೆ ಯಾಗಿದ್ದಾರೆ.ಹೌದು ರಾಜ್ಯ ಸರ್ಕಾರ ಮೂವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು ಇನ್ನೂ ಕಲಬುರ ಗಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರನ್ನಾಗಿ ಗರಿಮಾ ಪನ್ವಾರ್ ಅವರನ್ನು ವರ್ಗಾವಣೆ ಮಾಡಿ ಆದೇಶ ವನ್ನು ಮಾಡಲಾಗಿದೆ.
ರಾಜ್ಯ ಸರ್ಕಾರ ಈ ಒಂದು ಆದೇಶವನ್ನು ಮಾಡಿದ್ದು ಇನ್ನೂ ನೂತನ ಆಯುಕ್ತರಾಗಿ ಬರುತ್ತಿರುವ ಇವರನ್ನು ಜಿಲ್ಲೆಯ ವಿಭಾಗದ ಸರ್ವ ಶಿಕ್ಷಕ ಬಂಧುಗಳು ಸ್ವಾಗತಿಸಿ ಅಭಿನಂದಿಸಿ ದ್ದಾರೆ.