ಮೈಸೂರು –
ಕಳೆದ 35 ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ಸಧ್ಯ DDPI ಆಗಿದ್ದ ಮಹಿಳಾ ಅಧಿಕಾರಿಯೊಬ್ಬರು ಸೇವಾ ನಿವೃತ್ತಿ ಹೊಂದಿದ್ದಾರೆ ಹೌದು ಮೈಸೂರು,ಚಾಮರಾಜನಗರ,ಕೊಡಗು ಡಿಡಿ ಪಿಐ ಆಗಿದ್ದ ಮಂಜುಳಾ ಅವರು ಸೇವೆಯಿಂದ ನಿನ್ನೆ ನಿವೃತ್ತರಾದರು.
ಹೌದು ಕೆಆರ್ ನಗರ ಮಿರ್ಲೆಯವರಾದ ಮಂಜುಳಾ ಅವರು ಮೂರುವರೆ ದಶಕಗಳ ಕಾಲ ಶಿಕ್ಷಣ ಇಲಾ ಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಸದ್ಯ ಮೈಸೂರು ಡಯಟ್ ನಲ್ಲಿ ರೀಡರ್ ಆಗಿದ್ದರು.
ವಿಭಿನ್ನ ಕಾರ್ಯಚಟುವಟಿಕೆ, ಹೊಸತನ,ಉತ್ತಮ ಆಡಳಿತದಿಂದ ಮಂಜುಳಾ ಅವರು ಶಿಕ್ಷಣ ಇಲಾಖೆ ಯಲ್ಲಿ ಒಳ್ಳೆಯ ಹೆಸರು ಪಡೆದಿದ್ದರು ಇವರು ಸೇವೆ ಯಿಂದ ನಿವೃತ್ತಿಯಾಗಿದ್ದಾರೆ
ಶಿಕ್ಷಕಿಯಾಗಿ, ಅಧಿಕಾರಿ, ಅಧ್ಯಾಪಕಿಯಾಗಿ ಶಿಕ್ಷಣ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ಸಂತಸ ತಂದಿದ್ದು ಮುಂದೆಯೂ ಇಲಾಖೆ ಯೊಂದಿಗೆ ನಂಟು ಮುಂದೆವರೆಯಲಿದೆ ಎನ್ನುತ್ತಾರೆ ಮಂಜುಳಾ ಅವರು.ಇನ್ನೂ ಸೇವಾ ನಿವೃತ್ತಿ ಹೊಂದಿ ದ ಇವರಿಗೆ ಮೈಸೂರು ಜಿಲ್ಲೆಯ ಸಮಸ್ತ ಶಿಕ್ಷಕ ಬಳ ಗದವರು ಹಾಗೇ ಗ್ರಾಮೀಣ ಪ್ರಾಥಮಿಕ ಶಾಲೆಯ ಶಿಕ್ಷಕರು ಒಳ್ಳೆಯದಾಗಲಿ ನಿವೃತ್ತಿ ಜೀವನ ಚನ್ನಾಗಿ ಸುಖಕರವಾಗಿರಲಿ ಎಂದು ಶುಭ ಹಾರೈಸಿದ್ದಾರೆ ಅದರಲ್ಲೂ ರಾಜ್ಯ ಘಟಕದ ಪವಾಡೆಪ್ಪ,ಗುರು ತಿಗಡಿ,ಎಸ್ ವಾಯ್ ಸೊರಟಿ, ಚಂದ್ರಶೇಖರ್ ಶೆಟ್ರು, ಅಶೋಕ ಸಜ್ಜನ, ಎಲ್ ಐ ಲಕ್ಕಮ್ಮನವರ, ಶಂಕರ ಘಟ್ಟಿ, ಶರಣಪ್ಪಗೌಡ ಆರ್ ಕೆ, ಎಸ್ ಎಫ್ ಪಾಟೀಲ, ಹನುಮಂತಪ್ಪ ಮೇಟಿ ಮಲ್ಲಿಕಾರ್ಜುನ ಉಪ್ಪಿನ, ಶರಣಬಸವ ಬನ್ನಿಗೋಳ, ಹನುಮಂತಪ್ಪ ಬೂದಿಹಾಳ,ಎಂ ವಿ ಕುಸುಮ ಜಿ, ಟಿ, ಲಕ್ಷ್ಮೀದೇವ ಮ್ಮ, ಕೆ ನಾಗರಾಜ, ರಾಮಪ್ಪ ಹಂಡಿ, ಸಂಗಮೇಶ ಖನ್ನಿನಾಯ್ಕರ, ಜೆ ಟಿ ಮಂಜುಳಾ, ಗೋವಿಂದ ಜುಜಾರೆ,ದಾವಣಗೆರೆ ಸಿದ್ದೇಶ,ನಾಗರಾಜ ಕಾಮನ ಹಳ್ಳಿ,ಹೊಂಬರಡಿ ಆರ್,ಡಿ,ಅಕ್ಬರಲಿ ಸೋಲಾಪುರ, ರಾಜೀವಸಿಂಗ ಹಲವಾಯಿ, ಕಾಶಪ್ಪ ದೊಡವಾಡ, ಸಿದ್ದಣ್ಣ ಉಕ್ಕಲಿ, ಕಿರಣ ರಘುಪತಿ ಚಂದ್ರಶೇಖರ್ ತಿಗಡಿ, ಎಂ ಐ ಮುನವಳ್ಳಿ,ಆರ್ ನಾರಾಯಣ ಸ್ವಾಮಿ ಚಿಂತಾಮಣಿ, ಫನೀಂದ್ರನಾಥ, ಡಿ ಎಸ್ ಭಜಂತ್ರಿ, ಬಿ ಎಸ್ ಮಂಜುನಾಥ, ರೇವಣ್ಣ ಎಸ್, ಎಸ್ ಆರ್ ಎಮ್ಮಿಮಠ, ತುಮಕೂರು ರವೀಶ, ಟಗರು ಪಂಡಿತ, ಕಲ್ಪನ ಚಂದನಕರ ರಾಜಶ್ರೀ ಪ್ರಭಾಕರ ಶಿವಲೀಲಾ ಪೂಜಾರ, ಶಿವಮೊಗ್ಗ ಸೋಮಶೇಖರ್,ಕೊಡಗು ರೋಜಿ, ಸುರೇಶ ಅರಳಿ ಅಶೋಕ ಬಿಸೆರೊಟ್ಟಿ, ಮಧುಗಿರಿ ದೇವರಾಜ ಲೀಲಾ ಮಹೇಶ್ವರ ಆರ್ ಐ ಹನಗಿ, ಕೋಲಾರ ಶ್ರೀನಿವಾಸ, ಕೆ ಎಮ್ ಮುನವಳ್ಳಿ ಸೇರಿದಂತೆ ಹಲವರು ಶುಭ ಹಾರೈಸಿ ನಿವೃತ್ತಿಯ ಜೀವನ ಸುಖಕ ರವಾಗಿರಲೆಂದಿದ್ದಾರೆ.