ಬೆಂಗಳೂರು –
ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ವಿಚಾರ ಕುರಿತು ಮಾಜಿ ವಿಧಾನ ಪರಿಷತ್ ಸದಸ್ಯ ಕಾಂಗ್ರೆಸ್ ಪಕ್ಷದ ಮುಖಂಡ ನಾಗರಾಜ್ ಛಬ್ಬಿ ಅರ್ಜಿ ಸಲ್ಲಿಸಿದ್ದಾರೆ ಹೌದು ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ನಾಗರಾಜ್ ಛಬ್ಬಿ ಅವರು ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದರು
ಕಲಘಟಗಿ ವಿಧಾನ ಸಭಾ ಕ್ಷೇತ್ರ 75 ಕ್ಕೆ ಕಾಂಗ್ರೆಸ್ ಪಕ್ಷದ ಬಿ ಪಾರ್ಮ ನೀಡುವಂತೆ ಶ್ರೀ ಮಾನ್ಯ ನಾಗರಾಜ ಛಬ್ಬಿ ರವರು ಬೆಂಗಳೂರಿನ ಕಚೇರಿ ಯಲ್ಲಿ ಅರ್ಜಿ ಸಲ್ಲಿಸಿದರು ಈ ಸಂದರ್ಭದಲ್ಲಿ ಅಣ್ಣಪ್ಪ ಓಲೇಕಾರ,ಮದನ್ ಕುಲಕರ್ಣಿ, ನಾಗರಾಜ ಗೌರಿ,ಗುರುನಾಥ ದಾನವೆನವರ ಇಕಿಬಾಲ್ ನವಲೂರ ,ಮಣಿ ಪೂಜಾರ, ಶಿವು ಬೆಂಡಿಗೇರಿ,ಇನ್ನೂ ಅನೇಕರು ಉಪಸ್ಥಿತರಿದ್ದರು.
ಇನ್ನೂ ಈಗಾಗಲೇ ನಾಗರಾಜ್ ಛಬ್ಬಿ ಅವರು ಕ್ಷೇತ್ರದಲ್ಲಿ ಸಾಕಷ್ಟು ಜನಪರ ಕೆಲಸ ಕಾರ್ಯ ಗಳನ್ನು ಮಾಡುತ್ತಿದ್ದು ಎಲ್ಲಿ ಹೋದಲೆಲ್ಲ ಜನರ ಉತ್ಸಾಹ ಹುಮ್ಮಸ್ಸು
ಚಕ್ರವರ್ತಿ ಸುದ್ದಿ ಸಂತೆ ನ್ಯೂಸ್






















