ಕಾವೇರಿಗಾಗಿ ಧಾರವಾಡದಲ್ಲಿ ರಕ್ತದಲ್ಲಿ ಪತ್ರ ಬರೆದು ಪ್ರತಿಭಟನೆ – ಕರವೇ ನಾರಾಯಣಗೌಡ ಬಣದಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಹೋರಾಟ…..

Suddi Sante Desk
ಕಾವೇರಿಗಾಗಿ ಧಾರವಾಡದಲ್ಲಿ ರಕ್ತದಲ್ಲಿ ಪತ್ರ ಬರೆದು ಪ್ರತಿಭಟನೆ – ಕರವೇ ನಾರಾಯಣಗೌಡ ಬಣದಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಹೋರಾಟ…..

ಧಾರವಾಡ

ಕಾವೇರಿಗಾಗಿ ಧಾರವಾಡದಲ್ಲಿ ರಕ್ತದಲ್ಲಿ ಪತ್ರ ಬರೆದು ಪ್ರತಿಭಟನೆ – ಕರವೇ ನಾರಾಯಣಗೌಡ ಬಣದಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಹೋರಾಟ ಕಾವೇರಿ ನದಿ ನೀರಿಗಾಗಿ ರಾಜ್ಯದಲ್ಲಿ ನಡೆಯತ್ತಿರುವ ಹೋರಾಟಕ್ಕೆ ಧಾರವಾಡದಲ್ಲೂ ಕೂಡಾ ಬೆಂಬಲ ಕಂಡು ಬಂದಿದ್ದು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಕರವೇ ನಾರಾ ಯಣಗೌಡ ಬಣದಿಂದ ನಗರದ ಡಿಸಿ ಕಚೇರಿ ಕಚೇರಿ ಮುಂದೆ ಈ ಒಂದು ಹೋರಾಟವು ನಡೆಯಿತು.

ಕಾವೇರಿ ನದಿ ನೀರಿಗಾಗಿ ರಕ್ತದಲ್ಲಿ ಪತ್ರ ಬರೆದು ಆಕ್ರೋಶವನ್ನು ವ್ಯಕ್ತಪಡಿಸಲಾಯಿತು ಧಾರವಾಡ ದಲ್ಲಿ ಕರವೇ ನಾರಾಯಣಗೌಡ ಬಣದ ಕಾರ್ಯ ಕರ್ತರಿಂದ ಈ ಒಂದು ಪ್ರತಿಭಟನೆ ನಡೆಯಿತು.ಈ ಕೂಡಲೇ ಪ್ರಧಾನಿಯವರು ಮಧ್ಯೆ ಪ್ರವೇಶ ಮಾಡುವಂತೆ ಒತ್ತಾಯವನ್ನು ಮಾಡಿದರು.

ರಕ್ತದಲ್ಲಿ ಪತ್ರ ಬರೆದ ಕರವೇ ಕಾರ್ಯಕರ್ತರು ನೂರಾರು ಪತ್ರ ಬರೆದು ಪತ್ರ ಚಳುವಳಿ ಮಾಡಿ ಆಕ್ರೋಶವನ್ನು ವ್ಯಕ್ತಪಡಿಸಿದರು.ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಆಕ್ರೋಶವನ್ನು ವ್ಯಕ್ತಪಡಿಸಲಾಯಿತು.ಈ ಕೂಡಲೇ ಕಾವೇರಿ ನದಿ ನೀರಿನ ವಿಷಯವನ್ನು ಬಗೆಹರಿಸುವಂತೆ ಪ್ರಧಾನಿಗೆ ಒತ್ತಾಯವನ್ನು ಮಾಡಲಾಯಿತು.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.