ಶಿಕ್ಷಣ ಇಲಾಖೆಗೆ ಹೊಸ ಆಯುಕ್ತರು – ವಿಶಾಲ್ ಆರ್ ನೂತನ ಆಯುಕ್ತರಾಗಿ ವರ್ಗಾವಣೆ

Suddi Sante Desk

ಬೆಂಗಳೂರು –

ರಾಜ್ಯದಲ್ಲಿ ಎಂಟು IAS ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದ್ದು ಸಧ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾಗಿದ್ದ ಅನ್ವಕುಮಾರ ಅವರನ್ನು ವರ್ಗಾವಣೆ ಮಾಡಲಾಗಿದೆ.ಹೌದು ಗ್ರಾಮೀಣ ಅಭಿವೃದ್ದಿ ಇಲಾಖೆಯಲ್ಲಿ ಆಯುಕ್ತ ರಾಗಿದ್ದ ವಿಶಾಲ್ ಆರ್ ಇವರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ನೂತನ ಜವಾಬ್ದಾರಿಯನ್ನು ನೀಡಲಾ ಗಿದೆ.

ಇನ್ನೂ ಇಲಾಖೆಗೆ ನೂತನ ಆಯುಕ್ತರಾಗಿ ವರ್ಗಾ ವಣೆಗೊಂಡ ಹೊಸ ಆಯುಕ್ತರನ್ನು ರಾಜ್ಯ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪರವಾಗಿ ಸ್ವಾಗತ ಕೊರಲಾಯಿತು.ಗ್ರಾಮೀಣ ಶಿಕ್ಷಕರ ಧ್ವನಿಯಾಗಿ ಸಂಘದ ಅಶೋಕ ಬಿಸೆರೊಟ್ಟಿ, ರೇವಣ್ಣ ಎಸ್. ಶಿವಾರಡ್ಡಿ, ಹೇಮಾ ಎಸ್ ಪಿ ಅಶೋಕ ಸಜ್ಜನ,ಮಲ್ಲಿಕಾರ್ಜುನ ಉಪ್ಪಿನ,ಎಂ ಐ ಮುನವಳ್ಳಿ, ಶರಣಪ್ಪಗೌಡ ಆರ್ ಕೆ, ಶರಣಬಸವ ಬನ್ನಿಗೋಳ,ಹನುಮಂತಪ್ಪ ಮೇಟಿ,ಲಕ್ಷ್ಮೀದೇವಮ್ಮ ಎಂ ವಿ, ಕುಸುಮ, ವಿಜಯಲಕ್ಷ್ಮಿ, ಮಂಜುಳಾ ಜೆ ಟಿ ,ಕೊಡಗು ರೋಜಿ.ಎಲ್ ಐ ಲಕ್ಕಮ್ಮನವರ, ಸೇರಿದಂತೆ ಹಲವರು ಸ್ವಾಗತ ಮಾಡಿದ್ದಾರೆ.

ಇತ್ತ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಾಡಿನ ಶಿಕ್ಷಕರ ಪರವಾಗಿ ರಾಜ್ಯಾಧ್ಯಕ್ಷರಾದ ಶಂಭುಲಿಂಗನೌಡ ಪಾಟೀಲ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಸೇರಿದಂತೆ ಹಲವರು ಸ್ವಾಗತ ಕೊರಿದಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.