ಬೆಂಗಳೂರು –

ಜೀವನದಲ್ಲಿ ನಾವು
ಭೂಮಿಯ ಮೇಲೆರುವ
ಹುಲ್ಲಿನ ತರ ಬೆಳೆಯಬೇಕು
ಯಾರೇ ಎಷ್ಟೇ ತುಳಿದರೂ
ನಮ್ಮ ಆಶೆ ಕನಸುಗಳನ್ನು
ಕತ್ತರಿಸಿದರೂ ಮತ್ತೆ ಬೆಳದೇ
ಬೆಳತಿನಿ ಎನ್ನುವ ಛಲ
ಹೊಂದಿರಬೇಕು.
? ಶುಭೋಧಯ? ಬಂಧುಗಳೇ
ದಯಮಾಡಿ ಕರೋನ ಇನ್ನೂ ಸಂಪೂರ್ಣವಾಗಿ ಕಡಿಮೆಯಾಗಿಲ್ಲ ಅನಾವಶ್ಯಕವಾಗಿ ಹೊರಗಡೆ ಸುತ್ತಾಡಬೇಡಿ ಕಾಳಜಿ ವಹಿಸಿ ಭಯ ಬೇಡ ಹುಷಾರಾಗಿರಿ