LIVE TV LocalCrimeNationalInternationalPoliticsEducationTechnologyEntertainmentSportsFeature
State News

ಪಶ್ಚಿಮ ವಲಯ ಐಜಿಪಿಯಾಗಿ ಅಧಿಕಾರ ವಹಿಸಿಕೊಂಡ N ಶಶಿಕುಮಾರ್.....

ಬೆಂಗಳೂರು -

ಖಡಕ್ ಪೊಲೀಸ್ ಅಧಿಕಾರಿ ಎನ್ ಶಶಿಕುಮಾರ್ ಪಶ್ಚಿಮ ವಲಯದ ಪೊಲೀಸ್ ಮಹಾನಿರೀಕ್ಷಕರಾಗಿ (ಐಜಿಪಿ) ಎನ್. ಶಶಿಕುಮಾರ್ ಅಧಿಕಾರ ವಹಿಸಿಕೊಂ ಡಿದ್ದಾರೆ ಹೌದು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾಗಿ ನಂತರ ಸೌಜನ್ಯ ಪ್ರಕರಣ ದಲ್ಲಿ ಮುಖ್ಯಸ್ಥರಾಗಿ ನೇಮಕಗೊಂಡಿದ್ದ ಇವರಿಗೆ ಹೊಸ ಜವಾಬ್ದಾರಿ ನೀಡಲಾಗಿದೆ

ಅತ್ತ ರಾಜ್ಯ ಸರ್ಕಾರ ದಿಂದ ಆದೇಶವಾಗುತ್ತಿದ್ದಂತೆ ಇತ್ತ ಶಶಿಕುಮಾರ್ ಅವರು ನಗರದ ಪಾಂಡೇಶ್ವರದಲ್ಲಿ ರುವ ಐಜಿಪಿ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂ ಡರು ಕಚೇರಿ ಗೆ ಆಗಮಿಸಿದ ಅವರನ್ನು ಪೊಲೀಸ್ ಅಧಿಕಾರಿ ಮತ್ತು ಸಿಬಂದಿವರು ಗಾರ್ಡ್ ಆಫ್ ಹಾನರ್ ಮೂಲಕ ಸ್ವಾಗತಿಸಿದರು.

ಬಳಿಕ ಪ್ರಭಾರ ಐಜಿಪಿಯಾಗಿದ್ದ ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರಿಂದ ಅಧಿಕಾರ ವಹಿಸಿಕೊಂಡರು. ಇದೇ ವೇಳೆ ವಲಯ ವ್ಯಾಪ್ತಿಯ ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಎಸ್ ಪಿ., ಎಎಸ್ ಪಿಗಳ ಜತೆ ಸಭೆ ಮಾಡಿ, ಜಿಲ್ಲೆಯ ಕಾನೂನು ಸುವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು.ಇದೇ ವೇಳೆ ಮಾತನಾಡಿದ ಅವರು ಶಾಂತಿ ಸುವ್ಯವಸ್ಥೆ ಕಾಪಾಡುವ ಜತೆಗೆ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ರೂಪಿಸ ಲಾಗುವುದು. ಕಾನೂನು ಬಾಹಿರ ಚಟುವಟಿಕೆಗಳು, ಸಾರ್ವಜನಿಕ ಶಾಂತಿ ಭಂಗ ತರುವವರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಸುದ್ದಿ ಸಂತೆ ನ್ಯೂಸ್ ಮಂಗಳೂರು.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
8ನೇ ವೇತನ ಆಯೋಗ ಜಾರಿ ಬಗ್ಗೆ ಬಿಗ್‌ ಅಪ್‌ಡೇಟ್.....ಸಂಬಳ ಹೆಚ್ಚಳದ ಕುರಿತು ಪ್ರಮುಖ ನಿರ್ಧಾರ.....ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ..... ದೇಶದ ಹಲವು ರಾಜ್ಯಗಳಲ್ಲಿ ರಜೆ ಘೋಷಣೆ.....ಜೈನ ಸಮಾಜ ಮಹಾಮಂಥನ ಮಹಾಸಭೆಯಲ್ಲಿ ನಿರ್ಣಾಯಕ ಹೋರಾಟಕ್ಕೆ ಶಂಖನಾದ.....ರಾಷ್ಟ್ರಸಂತ ಆಚಾರ್ಯಶ್ರೀ ಗುಣಧರನಂದಿ ಮಹಾರಾಜರು.....ಶಾಲೆಯಲ್ಲಿ ಗಲಾಟೆ ನಾಲ್ವರು ವಿದ್ಯಾರ್ಥಿಗಳು ಎಸ್ಕೇಪ್.....ಸಿಗದ ವಿದ್ಯಾರ್ಥಿಗಳ ಸುಳಿವು ಪೋಷಕರಲ್ಲಿ ಆತಂಕ.....BEO ಅಧಿಕಾರಿಗಳ ವರ್ಗಾವಣೆ..... ಮತ್ತೊಂದು ಸರ್ಜರಿ ಮಾಡಿದ ರಾಜ್ಯ ಸರ್ಕಾರ.....ಪಶ್ಚಿಮ ವಲಯ ಐಜಿಪಿಯಾಗಿ ಅಧಿಕಾರ ವಹಿಸಿಕೊಂಡ N ಶಶಿಕುಮಾರ್.....ರಾಜ್ಯದ ಶಿಕ್ಷಕರಿಗೆ ಗುಡ್ ನ್ಯೂಸ್..... ಬಹು ದಿನಗಳಿಂದ ಕಾಯುತ್ತಿದ್ದ ವರ್ಗಾವಣೆ ಶೀಘ್ರದಲ್ಲೇ ಆರಂಭ.....ಶಿಕ್ಷಕಿಯ ಮೇಲೆ ಹಲ್ಲೆ ಮಾಡಿದವರ ಬಂಧನ.....ಪ್ರಶ್ನೆ ಮಾಡಿದರೆ ಹಲ್ಲೆ.....ಶಿಕ್ಷಕಿಯ ಮೇಲೆ ಹಲ್ಲೆ ಮಾಡಿದವರ ಬಂಧನ.....ಪ್ರಶ್ನೆ ಮಾಡಿದರೆ ಹಲ್ಲೆ.....ಸರಕಾರಿ ನೌಕರರಿಗೆ ತಲೆನೋವು ತಂದಿಟ್ಟ ನಿತ್ಯ ನಗದು ಘೋಷಣೆ.....