LIVE TV LocalCrimeNationalInternationalPoliticsEducationTechnologyEntertainmentSportsFeature
State News

8ನೇ ವೇತನ ಆಯೋಗ ಜಾರಿ ಬಗ್ಗೆ ಬಿಗ್‌ ಅಪ್‌ಡೇಟ್.....ಸಂಬಳ ಹೆಚ್ಚಳದ ಕುರಿತು ಪ್ರಮುಖ ನಿರ್ಧಾರ.....

ನವದೆಹಲಿ -

8ನೇ ವೇತನ ಆಯೋಗ ಜಾರಿ ಬಗ್ಗೆ ಬಿಗ್‌ ಅಪ್ಡೇಟ್ ಸಂಬಳ ಹೆಚ್ಚಳದ ಕುರಿತು ಪ್ರಮುಖ ನಿರ್ಧಾರ ಹೌದು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಬಹಳ ನಿರೀಕ್ಷೆಯಿಂದ ಕಾಯುತ್ತಿರುವ 8ನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳ ಜಾರಿ ಕುರಿತು ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ.ಆಯೋಗದ ಶಿಫಾರಸುಗಳು 2027ರ ಮಧ್ಯಭಾಗದ ನಂತರ ಜಾರಿಗೆ ಬರುವ ಸಾಧ್ಯತೆಗಳಿವೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಆದರೆ ನೌಕರರ ಸಂಘಟನೆಗಳು ಮಾತ್ರ 2026ರ ಜನವರಿ 1ರಿಂದಲೇ ಹೊಸ ವೇತನ ವ್ಯವಸ್ಥೆ ಜಾರಿಗೊ ಳಿಸಬೇಕು ಹಾಗೂ ಹಿಂದಿನ ಅವಧಿಯ ಬಾಕಿ ಹಣ ವನ್ನೂ ನೀಡಬೇಕು ಎಂದು ಒತ್ತಾಯಿಸುತ್ತಿವೆ.ಕೇಂದ್ರ ಸರ್ಕಾರವು 2025ರ ನವೆಂಬರ್ 3ರಂದು ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರ ಅಧ್ಯಕ್ಷತೆಯಲ್ಲಿ 8ನೇ ವೇತನ ಆಯೋಗವನ್ನು ರಚಿಸಿದೆ ತನ್ನ ಶಿಫಾರಸುಗಳನ್ನು ಸಿದ್ಧಪಡಿಸಿ ಅಂತಿಮ ವರದಿ ಸಲ್ಲಿಸಲು ಆಯೋಗಕ್ಕೆ 18 ತಿಂಗಳ ಕಾಲಾವ ಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ 2027ರ ಮೇ ತಿಂಗಳ ವೇಳೆಗೆ ವರದಿ ಸಲ್ಲಿಕೆಯಾಗುವ ನಿರೀಕ್ಷೆಯಿದೆ

ಇನ್ನು, 2026ರ ಅಕ್ಟೋಬರ್‌ನಲ್ಲಿ ಬೆಂಗಳೂರು, ಮುಂಬೈ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ನೌಕರರ ಸಂಘಟನೆಗಳು ಹಾಗೂ ಪಿಂಚಣಿದಾರರ ಪ್ರತಿನಿಧಿಗಳೊಂದಿಗೆ ಆಯೋಗ ಸಮಾಲೋಚನಾ ಸಭೆಗಳನ್ನು ನಡೆಸಿದೆ. ವಿವಿಧ ಸಂಘಟನೆಗಳ ಅಭಿಪ್ರಾಯ ಮತ್ತು ಬೇಡಿಕೆಗಳನ್ನು ಆಲಿಸಿರುವ ಆಯೋಗ, ಇದೀಗ ಶಿಫಾರಸುಗಳ ಸಿದ್ಧತೆಯ ಪ್ರಕ್ರಿಯೆಯಲ್ಲಿದೆ ಎಂದು ವರದಿಗಳು ತಿಳಿಸಿವೆ.

ಸುದ್ದಿ ಸಂತೆ ನ್ಯೂಸ್ ನವದೆಹಲಿ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
8ನೇ ವೇತನ ಆಯೋಗ ಜಾರಿ ಬಗ್ಗೆ ಬಿಗ್‌ ಅಪ್‌ಡೇಟ್.....ಸಂಬಳ ಹೆಚ್ಚಳದ ಕುರಿತು ಪ್ರಮುಖ ನಿರ್ಧಾರ.....ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ..... ದೇಶದ ಹಲವು ರಾಜ್ಯಗಳಲ್ಲಿ ರಜೆ ಘೋಷಣೆ.....ಜೈನ ಸಮಾಜ ಮಹಾಮಂಥನ ಮಹಾಸಭೆಯಲ್ಲಿ ನಿರ್ಣಾಯಕ ಹೋರಾಟಕ್ಕೆ ಶಂಖನಾದ.....ರಾಷ್ಟ್ರಸಂತ ಆಚಾರ್ಯಶ್ರೀ ಗುಣಧರನಂದಿ ಮಹಾರಾಜರು.....ಶಾಲೆಯಲ್ಲಿ ಗಲಾಟೆ ನಾಲ್ವರು ವಿದ್ಯಾರ್ಥಿಗಳು ಎಸ್ಕೇಪ್.....ಸಿಗದ ವಿದ್ಯಾರ್ಥಿಗಳ ಸುಳಿವು ಪೋಷಕರಲ್ಲಿ ಆತಂಕ.....BEO ಅಧಿಕಾರಿಗಳ ವರ್ಗಾವಣೆ..... ಮತ್ತೊಂದು ಸರ್ಜರಿ ಮಾಡಿದ ರಾಜ್ಯ ಸರ್ಕಾರ.....ಪಶ್ಚಿಮ ವಲಯ ಐಜಿಪಿಯಾಗಿ ಅಧಿಕಾರ ವಹಿಸಿಕೊಂಡ N ಶಶಿಕುಮಾರ್.....ರಾಜ್ಯದ ಶಿಕ್ಷಕರಿಗೆ ಗುಡ್ ನ್ಯೂಸ್..... ಬಹು ದಿನಗಳಿಂದ ಕಾಯುತ್ತಿದ್ದ ವರ್ಗಾವಣೆ ಶೀಘ್ರದಲ್ಲೇ ಆರಂಭ.....ಶಿಕ್ಷಕಿಯ ಮೇಲೆ ಹಲ್ಲೆ ಮಾಡಿದವರ ಬಂಧನ.....ಪ್ರಶ್ನೆ ಮಾಡಿದರೆ ಹಲ್ಲೆ.....ಶಿಕ್ಷಕಿಯ ಮೇಲೆ ಹಲ್ಲೆ ಮಾಡಿದವರ ಬಂಧನ.....ಪ್ರಶ್ನೆ ಮಾಡಿದರೆ ಹಲ್ಲೆ.....ಸರಕಾರಿ ನೌಕರರಿಗೆ ತಲೆನೋವು ತಂದಿಟ್ಟ ನಿತ್ಯ ನಗದು ಘೋಷಣೆ.....