Also read
ಧಾರವಾಡ -
Also read
ಕೃಷಿ ಇಲಾಖೆಯ ನಿವೃತ್ತ ಅಧೀಕ್ಷಕರಾದ ಅಪ್ಪಣ್ಣ ಶಿ ಗುರವ ನಿಧನರಾಗಿದ್ದಾರೆ. 78 ವಯಸ್ಸಿನ ಇವರು ಧಾರವಾಡದ ಮರಾಠಾ ಕಾಲೊನಿಯಲ್ಲಿನ ಮನೆಯಲ್ಲಿ ನಿಧನರಾಗಿದ್ದಾರೆ .

ಮೂಲತಃ ಗೋಕಾಕ್ ನವರಾದ ಇವರು ಧಾರವಾಡದಲ್ಲಿದ್ದರು. ನಗರದ ಮರಾಠಾ ಕಾಲೋನಿಯಲ್ಲಿದ್ದರು.ಇಂದು 78ನೇ ವಯಸ್ಸಿನಲ್ಲಿ ನಿಧನರಾದರು.

ಮೃತರು ಪತ್ನಿ ಮಕ್ಕಳು ಮೊಮ್ಮಕ್ಕಳು ಹೀಗೆ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ.ಮೃತರ ಅಂತಿಮ ಸಂಸ್ಕಾರ ಧಾರವಾಡ ಹೊಸ ಬಸ್ ನಿಲ್ದಾಣ ಹಿಂದೆ ಇರುವ ರುದ್ರ ಭೂಮಿಯಲ್ಲಿ ನೆರವೆರಿಸಲಾಗುವುದು.