LIVE TV LocalCrimeNationalInternationalPoliticsEducationTechnologyEntertainmentSportsFeature
State News

BEO ಅಧಿಕಾರಿಗಳ ವರ್ಗಾವಣೆ..... ಮತ್ತೊಂದು ಸರ್ಜರಿ ಮಾಡಿದ ರಾಜ್ಯ ಸರ್ಕಾರ.....

ಬೆಂಗಳೂರು -

ಬಿಇಒ ಅಧಿಕಾರಿಗಳ ವರ್ಗಾವಣೆ 13 ಅಧಿಕಾರಿಗಳ ವರ್ಗಾವಣೆ ಹೌದು ಆಡಳಿತ ಯಂತ್ರಕ್ಕೆ ಮತ್ತೊಂದು ಸರ್ಜರಿ ಮಾಡಿದ ರಾಜ್ಯ ಸರ್ಕಾರ ಹೌದು ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಮತ್ತೊಂದು ಮಹತ್ವದ ಸರ್ಜರಿ ಮಾಡಿದೆ ಶಾಲಾ ಶಿಕ್ಷಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಬಿಇಒ (ಕ್ಷೇತ್ರ ಶಿಕ್ಷಣಾ ಧಿಕಾರಿ) ಅಧಿಕಾರಿಗಳು ಸೇರಿದಂತೆ ಒಟ್ಟು 13 ಅಧಿಕಾರಿಗಳನ್ನು ವರ್ಗಾವಣೆ* ಮಾಡಿ ಆದೇಶ ಹೊರಡಿಸಿದೆ.

ಆಡಳಿತದಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ಚುರುಕು ತನ ತರುವ ಉದ್ದೇಶದಿಂದ ಈ ವರ್ಗಾವಣೆ ಮಾಡ ಲಾಗಿದೆ ಎಂದು ತಿಳಿದುಬಂದಿದೆ. ಹಲವು ದಿನಗಳಿಂದ ಬಾಕಿ ಇದ್ದ ವರ್ಗಾವಣೆ ಪ್ರಕ್ರಿಯೆಗೆ ಸರ್ಕಾರ ಇದೀಗ ಚಾಲನೆ ನೀಡಿದೆ.ಒಟ್ಟು 13 ಅಧಿಕಾರಿಗಳ ವರ್ಗಾವಣೆ ಯನ್ನು ಮಾಡಿರುವ ರಾಜ್ಯ ಸರ್ಕಾರ ಆದೇಶವನ್ನು ಮಾಡಿದೆnews_1795102850_0_800.webp

 

news_1795102852_1_190.webp

 

ಬಿಇಒಗಳು ಸೇರಿದಂತೆ 13 ಅಧಿಕಾರಿಗಳನ್ನು ವಿವಿಧ ಜಿಲ್ಲೆ  ತಾಲ್ಲೂಕುಗಳಿಗೆ ವರ್ಗಾವಣೆ ಮಾಡಲಾಗಿದೆ ಆಡಳಿತ ಸುಧಾರಣೆಗೆ ಒತ್ತು ನೀಡಲಾಗಿದ್ದು ಶಿಕ್ಷಣ ಕ್ಷೇತ್ರದಲ್ಲಿ ಆಡಳಿತವನ್ನು ಮತ್ತಷ್ಟು ಬಲಪಡಿಸಲು, ಶಾಲೆಗಳ ಮೇಲ್ವಿಚಾರಣೆ, ಶಿಕ್ಷಕರ ಸಮಸ್ಯೆಗಳ ತ್ವರಿತ ಪರಿಹಾರಕ್ಕೆ ಈ ಸರ್ಜರಿ ಮಾಡಲಾಗಿದೆ.ಹಲವು ಕಡೆ ಖಾಲಿ ಇದ್ದ ಬಿಇಒ ಹುದ್ದೆಗಳಿಗೆ ಇದೀಗ ಅಧಿಕಾರಿಗ ಳನ್ನು ನಿಯೋಜಿಸಲಾಗಿದೆ.ವರ್ಗಾವಣೆಗೊಂಡ ಅಧಿಕಾರಿಗಳು ಕೂಡಲೇ ಹೊಸ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶದಲ್ಲಿ ಸೂಚಿಸಲಾಗಿದೆ.ಈ ವರ್ಗಾವಣೆಯಿಂದ ಶಿಕ್ಷಣ ಇಲಾಖೆಯ ಕಾರ್ಯವೈಖ ರಿಯಲ್ಲಿ ಹೊಸ ಚೈತನ್ಯ ಬರುವ ನಿರೀಕ್ಷೆ ಇದೆ. 

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
8ನೇ ವೇತನ ಆಯೋಗ ಜಾರಿ ಬಗ್ಗೆ ಬಿಗ್‌ ಅಪ್‌ಡೇಟ್.....ಸಂಬಳ ಹೆಚ್ಚಳದ ಕುರಿತು ಪ್ರಮುಖ ನಿರ್ಧಾರ.....ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ..... ದೇಶದ ಹಲವು ರಾಜ್ಯಗಳಲ್ಲಿ ರಜೆ ಘೋಷಣೆ.....ಜೈನ ಸಮಾಜ ಮಹಾಮಂಥನ ಮಹಾಸಭೆಯಲ್ಲಿ ನಿರ್ಣಾಯಕ ಹೋರಾಟಕ್ಕೆ ಶಂಖನಾದ.....ರಾಷ್ಟ್ರಸಂತ ಆಚಾರ್ಯಶ್ರೀ ಗುಣಧರನಂದಿ ಮಹಾರಾಜರು.....ಶಾಲೆಯಲ್ಲಿ ಗಲಾಟೆ ನಾಲ್ವರು ವಿದ್ಯಾರ್ಥಿಗಳು ಎಸ್ಕೇಪ್.....ಸಿಗದ ವಿದ್ಯಾರ್ಥಿಗಳ ಸುಳಿವು ಪೋಷಕರಲ್ಲಿ ಆತಂಕ.....BEO ಅಧಿಕಾರಿಗಳ ವರ್ಗಾವಣೆ..... ಮತ್ತೊಂದು ಸರ್ಜರಿ ಮಾಡಿದ ರಾಜ್ಯ ಸರ್ಕಾರ.....ಪಶ್ಚಿಮ ವಲಯ ಐಜಿಪಿಯಾಗಿ ಅಧಿಕಾರ ವಹಿಸಿಕೊಂಡ N ಶಶಿಕುಮಾರ್.....ರಾಜ್ಯದ ಶಿಕ್ಷಕರಿಗೆ ಗುಡ್ ನ್ಯೂಸ್..... ಬಹು ದಿನಗಳಿಂದ ಕಾಯುತ್ತಿದ್ದ ವರ್ಗಾವಣೆ ಶೀಘ್ರದಲ್ಲೇ ಆರಂಭ.....ಶಿಕ್ಷಕಿಯ ಮೇಲೆ ಹಲ್ಲೆ ಮಾಡಿದವರ ಬಂಧನ.....ಪ್ರಶ್ನೆ ಮಾಡಿದರೆ ಹಲ್ಲೆ.....ಶಿಕ್ಷಕಿಯ ಮೇಲೆ ಹಲ್ಲೆ ಮಾಡಿದವರ ಬಂಧನ.....ಪ್ರಶ್ನೆ ಮಾಡಿದರೆ ಹಲ್ಲೆ.....ಸರಕಾರಿ ನೌಕರರಿಗೆ ತಲೆನೋವು ತಂದಿಟ್ಟ ನಿತ್ಯ ನಗದು ಘೋಷಣೆ.....