LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶಿಕ್ಷಣ ಇಲಾಖೆಯ ಅಧಿಕಾರಿಗಳ ಮೇಲೆ CM ಗೆ ದೂರು.....ಸಂಚಲನವನ್ನುಂಟು ಮಾಡಿದ CM ಭೇಟಿ.....

ಮೈಸೂರು -

ರಾಜ್ಯದ ಶಿಕ್ಷಣ ಇಲಾಖೆಯ ಅಧಿಕಾರಿಗಳ ಕಾರ್ಯ ವೈಖರಿ ಕುರಿತಂತೆ ರಾಜ್ಯದ ಶಿಕ್ಷಕರು ಸಿಡಿದೆದ್ದಿದ್ದಾರೆ ಹೌದು ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರು ಈವರೆಗೆ ಶಿಕ್ಷಕರಿಗೆ ವರ್ಗಾವಣೆ ಮಾಡದ ಇಲಾಖೆಯ ವಿರುದ್ಧ ಬೇಸತ್ತಿರುವ ಶಿಕ್ಷಕರು ಮೈಸೂರಿನಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದರು

ಪ್ರಮುಖವಾಗಿ ಈವರೆಗೆ ವರ್ಗಾವಣೆ ಮಾಡದೇ ವಿಳಂಬ ಮಾಡ್ತಾ ಇದ್ದು ಇದರಿಂದಾಗಿ ವರ್ಗಾವಣೆ ನಿರೀಕ್ಷೆ ಯಲ್ಲಿರವ ರಾಜ್ಯದ ಶಿಕ್ಷಕರಿಗೆ ಸಾಕಷ್ಟು ಪ್ರಮಾಣದಲ್ಲಿ ತೊಂದರೆ ಆಗುತ್ತಿದ್ದು ಇದರೊಂದಿಗೆ ಇನ್ನಷ್ಟು ಪ್ರಮುಖ ಬೇಡಿಕೆ ಗಳ ಕುರಿತು ಮೈಸೂರಿನ ಪಿರಿಯಾಪಟ್ಟಣದಲ್ಲಿ ನಡೆದ ಪ್ರಜಾ ಸೇವಾ ಆಂದೋ ಲನದ ಕಾರ್ಯಕ್ರಮ ದಲ್ಲಿ ಶಿಕ್ಷಕರೊಬ್ಬರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದರು

ಈ ಒಂದು ಕೂಡಲೇ ಶಿಕ್ಷಕರಿಗೆ ವರ್ಗಾವಣೆ ಸೇರಿದಂತೆ ಎಲ್ಲಾ ಇತರೆ ಕಾರ್ಯಗಳಿಂದ ಮುಕ್ತಿ ನೀಡಿ ಪಾಠ ಬೋಧನೆ ಗೆ ಮಾತ್ರ ಅವಕಾಶ ನೀಡಲು ಆದೇಶ ಮಾಡುವಂತೆ ಮನವಿ ಮಾಡಿದರು ಶಿಕ್ಷಕ ರೊಬ್ಬರ ಈ ಒಂದು ದಿಟ್ಟ ಹೆಜ್ಜೆ ಶಿಕ್ಷಣ ಇಲಾಖೆಯಲ್ಲಿ ದೊಡ್ಡ ಪ್ರಮಾಣದ ಸಂಚಲನವನ್ನುಂಟು ಮಾಡಿದೆ

ಸುದ್ದಿ ಸಂತೆ ನ್ಯೂಸ್ ಮೈಸೂರು.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಖಾಸಗಿ ಶಾಲೆಯಲ್ಲಿ ಮಕ್ಕಳು ಓದುತ್ತಿದ್ದರೆ BPL ಕಾರ್ಡ್​ ರದ್ದು.....CM ಗೆ ಪತ್ರ.....ವರ್ಗಾವಣೆ ಗಾಗಿ ಹೋರಾಟದ ಹಾದಿ ಹಿಡಿದ ಶಿಕ್ಷಕರು.....ಶಿಕ್ಷಣ ಸಚಿವರ ಭೇಟಿ ಗೆ ನಿರ್ಧಾರ.....ಸರ್ಕಾರಿ ಶಾಲೆಗಳಿಗೆ ಬರಲಿದೆ ಮತ್ತೊಂದು ಹೊಸ ಯೋಜನೆ..... ಮಾಹಿತಿ ನೀಡಿದ ಶಿಕ್ಷಣ ಸಚಿವರು.....ಮಕ್ಕಳಿಲ್ಲದೆ ಖಾಲಿಯಾಗುತ್ತಿವೆ ಸರ್ಕಾರಿ ಶಾಲೆಗಳು: ಕೇವಲ 1 ಮಗುವಿನೊಂದಿಗೆ ನಡೆಯುತ್ತಿದೆ ಈ ಪ್ರಾಥಮಿಕ ಶಾಲೆ.....ರಾಜ್ಯದ ವಿದ್ಯಾರ್ಥಿ ಗಳಿಗೆ ಶಾಕ್ ನೀಡಿದ ರಾಜ್ಯ ಸರ್ಕಾರ.....ಬೆಲೆ ಏರಿಕೆಯಾಗಿದೆ ನಮಗೂ ಹೆಚ್ಚು ಹಬ್ಬಕ್ಕೆ ಹಣ ಕೊಡಿ.....ರಾಜ್ಯ ಸರ್ಕಾರಿ ನೌಕರರ ಬೇಡಿಕೆ.....ಸರ್ಕಾರಿ ಅಧಿಕಾರಿಗಳಿಗೆ ನೌಕರರಿಗೆ ತಲೆನೋವು ತಂದಿಟ್ಟ ಹೊಸ ಆದೇಶ.....ತಪ್ಪದರೆ ಕ್ರಮದ ಎಚ್ಚರಿಕೆ.....ಹಬ್ಬದ ಮುಂಗಡ ಹಣ ಹೆಚ್ಚಳಕ್ಕೆ ಬೇಡಿಕೆ ಇಟ್ಟ ರಾಜ್ಯ ಸರ್ಕಾರಿ ನೌಕರರು.....CM ಗೆ ಪತ್ರ ಬರೆದ ರಾಜ್ಯ ಸರ್ಕಾರಿ ನೌಕರರ ಸಂಘಟನೆ.....BLO ಗಳಿಗೆ ಮತ್ತೊಂದು ಹೊಸ ಆದೇಶ ಜವಾಬ್ದಾರಿ.....ಆತಂಕವನ್ನುಂಟು ಮಾಡಿದ ಮತ್ತೊಂದು.....ಶಾಲೆಗೆ ಲಕ್ಷ ಲಕ್ಷ ಫೀಸ್ ಕಟ್ಟಿದರೂ ಮತ್ತೆ ಟ್ಯೂಷನ್‌ಗೆ ಯಾಕೆ ಹಣ ಕೊಡಬೇಕು ಶುರುವಾಯ್ತು ಹೊಸ ಚರ್ಚೆ.....