ಬೆಂಗಳೂರು -
Also read
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕರೋನ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ.ನಿನ್ನೆಗಿಂತ ಇಂದು ಮತ್ತೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ

ಇಂದು ರಾಜ್ಯದಲ್ಲಿ ಹೊಸದಾಗಿ 2792 ಜನರಲ್ಲಿ ಕರೋನ ಸೊಂಕು ಕಾಣಿಸಿಕೊಂಡಿದ್ದು 16 ಜನ ಸಾವಿಗೀಡಾಗಿದ್ದಾರೆ. ಇವತ್ತಿನ ರಾಜ್ಯದ ಕರೋನದ ಸಂಪೂರ್ಣ ಚಿತ್ರಣ ಈ ಕೆಳಗಿನಂತಿದೆ.



