LIVE TV LocalCrimeNationalInternationalPoliticsEducationTechnologyEntertainmentSportsFeature
State News

ವರ್ಗಾವಣೆ ಮಾಡಿಸಿ ಇಲ್ಲ ವರ್ಗಾವಣೆಯಾಗಿ ಸಿಡಿದೆದ್ದ ಶಿಕ್ಷಕರ ನಿಯೋಗ......

ಬೆಂಗಳೂರು -

ಈ ವರ್ಷ ವರ್ಗಾವಣೆ ಇಲ್ಲವೆಂದರೆ ಸಂಘದವರು ಹೋರಾಟ ಮಾಡಬೇಕು ಹೊಸ ಸಂಘದ ಹೋರಾಟ ಮಾಡಿ ವರ್ಗಾವಣೆಗೆ ಯಾವುದೇ ರೀತಿಯ ಬೆಂಬಲ ಮಾಡ್ತಾ ಇಲ್ಲ ಈ ವರ್ಷದ ಹೊಸ ಸಖತ್ ಅವರು ಯಾಕೆ ಸುಮ್ಮನಾಗಿದೀರಾ ಶಿಕ್ಷಕರಿಗೆ ಶಾಲೆಎಷ್ಟೊಂದು ಒತ್ತಡ ಇರುತ್ತದೆ ಬೆಳಗ್ಗೆ ಎದ್ದ ತಕ್ಷಣ ಮನೆಯ ಜವಾ ಬ್ದಾರಿಗಿಂತ ಹೆಚ್ಚು ಶಾಲೆಯ ಜವಾಬ್ದಾರಿನೇ ಹೆಚ್ಚು

ಮತ್ತೆ ಅಧಿಕಾರಿಗಳು ಕೂಡ ನಮ್ಮನ್ನೇ ಪ್ರಶ್ನೆ ಮಾಡ್ತಾರೆ ಬೆಳಗ್ಗೆ ಎದ್ದು ತರಕಾರಿ, ಟೊಮೆಟೊ ತಗೊಂಡ್ ಬಾ ಸಕ್ಕರೆ ತಗೊಂಡ್ ಬಾ, ಸ್ಯಾಡ್ಸಲ್ಲಿ ಕೆಲಸ ಮಾಡು ಆನ್ಲೈನ್ ಕೆಲಸ ಮಾಡು ಎಲ್ಲೆಲ್ಲಿ ಕೆಲಸ ಮಾಡು ಮಕ್ಕಳಿಗೆ ಪಾಠ ಮಾಡೋ ಪ್ರಶಸ್ತ ಸ್ವಚ್ಛ ಪಕ್ವಾಡ ರಿಪೋರ್ಟ್ ಗಳು ಫೋಟೋಗಳು ಇನ್ನು ಹಲವಾರು ಟಾಯ್ಲೆಟ್ ರೂಮ್ ಶೌಚಾಲಯ ಸ್ವಚ್ಛತೆ ಫಿನಾ ಇಲ್ಲ

ಇತ್ಯಾದಿಯಾಗಿ ಶಿಕ್ಷಕರಿಗೆ ಹೊರೆಯಾಗಿದೆ ಇದರಿಂದ ಸ್ವಲ್ಪ ಮಟ್ಟಿಗೆ ಉಸಿರಾಡಲು ವರ್ಗಾವಣೆ ಅತ್ಯಂತ ಅಮೂಲ್ಯವಾಗಿರುತ್ತದೆ ಇದನ್ನು ಶಿಕ್ಷಕರು ಕಾಡಿಬೇಡಿ ತಗಳುವ ತೆಗೆದುಕೊಳ್ಳುವ ಪರಿಸ್ಥಿತಿ ಬಂದಿದೆ ಹಿಂದೆ ಶಿಕ್ಷಕರಿಗೆ ಒಂದು ದೊಡ್ಡ ಗೌರವವನ್ನು ಕೊಡ್ತಾ ಇದ್ರು ಅವರ ಮಾತಿಗೆ ಬೆಲೆ ಇತ್ತು ಈಗ ಶಿಕ್ಷಕರು ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ ಎಚ್ಚೆತ್ತಿಕೊಳ್ಳಬೇಕು ಸಂಘ ಎಂದಿದ್ದಾರೆ ನಾಡಿನ ವರ್ಗಾವಣೆ ನಿರೀಕ್ಷೆ ಯಲ್ಲಿರುವ ಶಿಕ್ಷಕರು.

ಸುದ್ದಿ ಸಂತೆ

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅನಾಥ ಶವವಾಗಿ ಪತ್ತೆಯಾದ ಸರ್ಕಾರಿ ನೌಕರ.....ಸಾಯುವ ಕೊನೆ ಗಳಿಗೆಯಲ್ಲೂ ಸಿಗಲಿಲ್ಲ ಕುಟುಂಬದ ಆಸರೆ.....ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಸಿಗಲಿದೆ ಈ ಎಲ್ಲಾ ಉಚಿತ ಸೌಲಭ್ಯಗಳು.....ಯಾವ ಯಾವ ಸೌಲಭ್ಯಗಳು ಸಿಗಲಿವೆ ನೋಡಿ.....ರಾಜ್ಯದ ಶಿಕ್ಷಕರಿಗೆ ಅಧಿಕಾರಿಗಳಿಗೆ ಮಹತ್ವದ ತರಬೇತಿ ಕಾರ್ಯಾಗಾರ...... ಇಂದೇ ಕಾರ್ಯಾಗಾರ ಲಿಂಕ್ ಬಳಸಿ ತರಬೇತಿ ಹಾಜರಾಗಿ ಇಲಾಖೆಯ ಮಹತ್ವದ ಸಂದೇಶ......ಸದ್ದಿಲ್ಲದೇ ಕರ್ನಾಟಕಕ್ಕೆ ಕಾಲಿಟ್ಟ ಕಾಕ್ರೋಚ್ ಪಾರ್ಟಿ.....ಸರ್ಕಾರಿ ಶಾಲೆಗಳ ವ್ಯವಸ್ಥೆ ಕುರಿತು ಸಚಿವರೊಂದಿಗೆ ಚರ್ಚೆ.....ಪರಂಪರೆಯ ರುಚಿಗೆ ಹೊಸ ಸ್ಪರ್ಶ ನೀಡುತ್ತಿರುವ ‘Big Mishra’.....ಸಂಜಯ ಮಿಶ್ರಾ ಮಾಲೀಕತ್ವದ Big Mishra ಗೆ ಹೊಸ ಸ್ಪರ್ಶ.....ವರ್ಗಾವಣೆ ಮಾಡಿಸಿ ಇಲ್ಲ ವರ್ಗಾವಣೆಯಾಗಿ ಸಿಡಿದೆದ್ದ ಶಿಕ್ಷಕರ ನಿಯೋಗ......ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಉದ್ಘಾಟನೆ ಸರ್ಕಾರಿ ಶಾಲೆಗಳಲ್ಲಿ ಸಾಕ್ಷರತಾ ದಿನಾಚರಣೆ..... ಅರ್ಥಪೂರ್ಣವಾಗಿ ನಡೆಯಿತು ಕಾರ್ಯಕ್ರಮ.....ಶಿಕ್ಷಕರ ವೇತನ ಬಿಡುಗಡೆ ಮಾಡಿ CM ಗೆ ಪತ್ರ ಬರೆದ ಮಾಜಿ ಪ್ರಧಾನಿ ದೇವೆಗೌಡ.....ಶಿಕ್ಷಣ ಇಲಾಖೆಯ ಆಯುಕ್ತರನ್ನು ಭೇಟಿಯಾದ KSPSTA ಟೀಮ್.....ಬೇಸಿಗೆ ರಜೆ ಶಿಕ್ಷಕರ ಗಳಿಕೆ ರಜೆ ಸೇರಿದಂತೆ ಹಲವು ವಿಚಾರ ಗಳ ಕುರಿತು ಚರ್ಚೆ.....