LIVE TV LocalCrimeNationalInternationalPoliticsEducationTechnologyEntertainmentSportsFeature
State News

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಉದ್ಘಾಟನೆ

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸಾಲಿಗ್ರಾಮ ತಾಲೂಕು ಘಟಕ ಕೆ ಆರ್ ನಗರ ಹಾಗೂ ಸಾಲಿಗ್ರಾಮ ಅವಳಿ ತಾಲೂಕಿನ ಶಿಕ್ಷಕ ಬಂಧುಗಳಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ದಿನಾಂಕ 12.09. 2026 ಶನಿವಾರದಂದು ಸರಿಯಾಗಿ ಮದ್ಯಾಹ್ನ 1.00 ಗಂಟೆಗೆ ಪಿಎಂ ಶ್ರೀ ಶಾಲಾವರಣದಲ್ಲಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸಾಲಿಗ್ರಾಮ ಶಾಖೆಯ ಕಚೇರಿ ಉದ್ಘಾಟನಾ ಸಮಾರಂಭ

ನಿವೃತ್ತ ಶಿಕ್ಷಕರಿಗೆ ಸನ್ಮಾನ ಅಕಾಲಿಕ ಮರಣ ಹೊಂದಿದ ಶಿಕ್ಷಕ ಬಂಧುಗಳಿಗೆ ಗೌರವ ಸಮರ್ಪಣೆ ಹಾಗೂ ಶಿಕ್ಷಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯ ಕ್ರಮವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ


ತಮ್ಮ ಆಗಮನಾಭಿಲಾಷಿಗಳು ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳುಹಾಗೂ ಪದಾಧಿಕಾರಿಗಳು ಸಾಲಿಗ್ರಾಮ ಘಟಕ

ಸುದ್ದಿ ಸಂತೆ ನ್ಯೂಸ್ ಸಾಲಿಗ್ರಾಮ.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅನಾಥ ಶವವಾಗಿ ಪತ್ತೆಯಾದ ಸರ್ಕಾರಿ ನೌಕರ.....ಸಾಯುವ ಕೊನೆ ಗಳಿಗೆಯಲ್ಲೂ ಸಿಗಲಿಲ್ಲ ಕುಟುಂಬದ ಆಸರೆ.....ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಸಿಗಲಿದೆ ಈ ಎಲ್ಲಾ ಉಚಿತ ಸೌಲಭ್ಯಗಳು.....ಯಾವ ಯಾವ ಸೌಲಭ್ಯಗಳು ಸಿಗಲಿವೆ ನೋಡಿ.....ರಾಜ್ಯದ ಶಿಕ್ಷಕರಿಗೆ ಅಧಿಕಾರಿಗಳಿಗೆ ಮಹತ್ವದ ತರಬೇತಿ ಕಾರ್ಯಾಗಾರ...... ಇಂದೇ ಕಾರ್ಯಾಗಾರ ಲಿಂಕ್ ಬಳಸಿ ತರಬೇತಿ ಹಾಜರಾಗಿ ಇಲಾಖೆಯ ಮಹತ್ವದ ಸಂದೇಶ......ಸದ್ದಿಲ್ಲದೇ ಕರ್ನಾಟಕಕ್ಕೆ ಕಾಲಿಟ್ಟ ಕಾಕ್ರೋಚ್ ಪಾರ್ಟಿ.....ಸರ್ಕಾರಿ ಶಾಲೆಗಳ ವ್ಯವಸ್ಥೆ ಕುರಿತು ಸಚಿವರೊಂದಿಗೆ ಚರ್ಚೆ.....ಪರಂಪರೆಯ ರುಚಿಗೆ ಹೊಸ ಸ್ಪರ್ಶ ನೀಡುತ್ತಿರುವ ‘Big Mishra’.....ಸಂಜಯ ಮಿಶ್ರಾ ಮಾಲೀಕತ್ವದ Big Mishra ಗೆ ಹೊಸ ಸ್ಪರ್ಶ.....ವರ್ಗಾವಣೆ ಮಾಡಿಸಿ ಇಲ್ಲ ವರ್ಗಾವಣೆಯಾಗಿ ಸಿಡಿದೆದ್ದ ಶಿಕ್ಷಕರ ನಿಯೋಗ......ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಉದ್ಘಾಟನೆ ಸರ್ಕಾರಿ ಶಾಲೆಗಳಲ್ಲಿ ಸಾಕ್ಷರತಾ ದಿನಾಚರಣೆ..... ಅರ್ಥಪೂರ್ಣವಾಗಿ ನಡೆಯಿತು ಕಾರ್ಯಕ್ರಮ.....ಶಿಕ್ಷಕರ ವೇತನ ಬಿಡುಗಡೆ ಮಾಡಿ CM ಗೆ ಪತ್ರ ಬರೆದ ಮಾಜಿ ಪ್ರಧಾನಿ ದೇವೆಗೌಡ.....ಶಿಕ್ಷಣ ಇಲಾಖೆಯ ಆಯುಕ್ತರನ್ನು ಭೇಟಿಯಾದ KSPSTA ಟೀಮ್.....ಬೇಸಿಗೆ ರಜೆ ಶಿಕ್ಷಕರ ಗಳಿಕೆ ರಜೆ ಸೇರಿದಂತೆ ಹಲವು ವಿಚಾರ ಗಳ ಕುರಿತು ಚರ್ಚೆ.....