LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಮಾಜಿ ಸಚಿವ ಸಂತೋಷ ಲಾಡ್ ಸದಾ ಯಾವಾಗಲೂ ಸಿಂಪಲ್ ಸಿಂಪಲ್……………

ಕಲಘಟಗಿ -

ಮಾಜಿ ಸಚಿವ ಸಂತೋಷ ಲಾಡ್ ಎಷ್ಟು ಸರಳ ವ್ಯಕ್ತಿ ಎನ್ನೊದಕ್ಕೆ ಕಲಘಟಗಿಯಲ್ಲಿ ನಡೆದ ಕಾರ್ಯಕ್ರಮವೇ ಸಾಕ್ಷಿ.

ಕಲಘಟಗಿಯ ಮಾಜಿ ಸಚಿವರ ಅಮೃತ ನಿವಾಸದಲ್ಲಿ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯತ ಸದಸ್ಯರುಗಳಿಗೆ ಸನ್ಮಾನ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಲಘಟಗಿ ತಾಲ್ಕೂಕು ಬ್ಲಾಕ್ ಕಾಂಗ್ರೇಸ್ ಪಕ್ಷದಿಂದ ಈ ಒಂದು ಕಾರ್ಯಕ್ರಮವನ್ನು ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮಾಜಿ ಸಚಿವ ಸಂತೋಷ ಲಾಡ್ ಅವರ ನೇತ್ವತ್ವದಲ್ಲಿ ಈ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮಕ್ಕೆ ಎಲ್ಲರ ಹಾಗೇ ಎಲ್ಲಾ ಸಿದ್ದತೆ ಮಾಡಿದ ಮೇಲೆ ಹೈ ಪೈ ಆಗಿ ವೇದಿಕೆಗೆ ಬಂದು ಕುಳಿತುಕೊಳ್ಳುವ ರಾಜಕಾರಣಿಯ ನಡುವೆ ಯಾವಾಗಲೂ

ಸಂತೋಷ ಲಾಡ್ ಸರಳ ಸಾದಾ ಸೀದಾ ಸಿಂಪಲ್ ಎನ್ನೊದಕ್ಕೆ ಮತ್ತೊಮ್ಮೆ ಕಾರ್ಯಕ್ರಮದಲ್ಲೇ ತಾವು ಕುರ್ಚಿ ಸೇರಿದಂತೆ ಎಲ್ಲಾ ಸಿದ್ದತೆಯನ್ನು ಮಾಡಿ ತಾವು ಎಂಥವರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಹೌದು ವೇದಿಕೆಯ ಮೇಲೆ ತಾವೇ ಕುರ್ಚಿ ಹಾಕಿ ಸಿದ್ದತೆ ಮಾಡಿದ್ದು ಕಂಡು ಬಂದಿತು. ಯುವಕರೊಂದಿಗೆ ಯುವಕರಾಗಿ ಸಂತೋಷ ಲಾಡ್ ಅತ್ತಿಂದತ್ತ ಓಡಾಡುತ್ತಾ ಕೆಲಸ ಕಾರ್ಯಗಳನ್ನು ಮಾಡಿದ್ದು ಕಂಡು ಬಂದಿತು.

ಇದನ್ನೇಲ್ಲವನ್ನು ನೋಡಿದರೆ ಸದಾ ಯಾವಾಗಲೂ ಸರಳ ಸಾದಾ ಸೀದಾ ವ್ಯಕ್ತಿತ್ವದವರು ಸಂತೋಷ ಲಾಡ್ ಎಂಬುದು ಕಂಡು ಬರುತ್ತಿದೆ.
ಎಷ್ಟು ಸಿಂಪಲ್ ಅನ್ನೊದಕ್ಕೆ ಇದೇ ಸಾಕ್ಷಿ

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ವಿದ್ಯಾರ್ಥಿ ಆತ್ಮಹತ್ಯೆ.....SSLC ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿ.....ಶಿಕ್ಷಕರ ವೇತನ ತಾರತಮ್ಯ ಸದನಕ್ಕೆ ವರದಿ ಸಲ್ಲಿಕೆ..... ವಿಧಾನ ಪರಿಷತ್ ಸದಸ್ಯರಿಂದ ಸಲ್ಲಿಕೆಯಾಯಿತು ವರದಿ....‌.ಮುಖ್ಯಶಿಕ್ಷಕ ಬಂಧನ - ಮಾಡಿದ ಕೆಲಸ ನೋಡಿದರೆ.....ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ.....ವಾಕಿಂಗ್ ಹೋಗಿ ಬರುವಷ್ಟರಲ್ಲಿ ಬಾಗಿಲು ತಟ್ಟಿದ ಲೋಕಾ ಟಿಮ್.....ಸರ್ಕಾರಿ ನೌಕರರ ಪ್ರತಿಭಟನೆ..... ನೌಕರರ ಸಂಘದಿಂದ ಮನವಿಯನ್ನು.....ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಗುಂಡಪ್ಪಾ ಭಂಕೂರ ಗೌರವ.....ಮೂವರು ಸರ್ಕಾರಿ ನೌಕರರ ಮೇಲೆ ದಾಖಲಾಯಿತು ದೂರು.....ಶಿಕ್ಷಣ ಇಲಾಖೆ ವಿರುದ್ಧ ಹೇಳಿಕೆಗೆ ಕ್ಷಮೆಯಾಚನೆಗೆ ಆಗ್ರಹ.....ಕ್ಷಮೆಯಾಚನೆ ಕೇಳುವಂತೆ ರಾಜಕೀಯ ಮುಖಂಡನಿಗೆ ನೌಕರರ ಸಂಘ ತಾಕೀತು.....ಬೆಳಗಾವಿಯಲ್ಲಿ ಭರ್ಜರಿ ಎಂಟ್ರಿಗೆ ಸಜ್ಜಾದ Big Mishra ಹೊಸ ಅಧ್ಯಾಯಕ್ಕೆ ಸಜ್ಜಾದ ಸಂಜಯ ಮಿಶ್ರಾ ಅವರ Big Mishra.....ಶಿಕ್ಷಣ ಸಚಿವ ರನ್ನು ಭೇಟಿಯಾದ KSPSTA ನಿಯೋಗ.....ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ಭೇಟಿ......