Also read
ಔರಾದ್ -
Also read
SSLC ಪರೀಕ್ಷೆಯಲ್ಲಿ ಅನುತ್ತೀರ್ಣ ಗೊಂಡಿದ್ದಾಗಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ್ ತಾಲ್ಲೂಕಿನ ಔರಾದ್ ನಲ್ಲಿ ನಡೆದಿದೆ ಹೌದು ಡಾಕು ತಾಂಡಾದ ವಿದ್ಯಾರ್ಥಿನಿ ಬಬಿತಾ (16) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ತಾಲ್ಲೂಕಿನ ವಡಗಾಂವ್ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಳು.ಮಧ್ಯಾಹ್ನ ಪರೀಕ್ಷೆ ಫಲಿತಾಂಶ ಬಂದ ಕೂಡಲೇ ಮನೆಗೆ ಬಂದು ಕೋಣೆಯೊಳಗೆ ನೇಣು ಹಾಕಿ ಕೊಂಡಿದ್ದಾಳೆ.ನಾಲ್ಕು ವಿಷಯಗಳಲ್ಲಿ ಅನುತ್ತೀರ್ಣಗೊಂಡಿ ದ್ದಾಳೆ ಎಂದು ವಡಗಾಂವ್ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಹಣಮಂತರಾವ ತಿಳಿಸಿದ್ದಾರೆ.