ಬಳ್ಳಾರಿ -
Also read
ಗೌರಿ ಗಣೇಶ ಚತುರ್ಥಿ ಯನ್ನು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಕೂಡಾ ಆಚರಣೆ ಮಾಡಿದರು. ಬಳ್ಳಾರಿ ಯ ಮನೆಯಲ್ಲಿ ಕುಟುಂಬ ಸದಸ್ಯ ರೊಂದಿಗೆ ಆಚರಣೆ ಮಾಡಿದರು
ಹೌದು ಹಬ್ಬದ ಹಿನ್ನಲೆಯಲ್ಲಿ ಮನೆಯಲ್ಲಿ ಪ್ರತಿಷ್ಠಾ ಪಿಸಿದ್ದ ಪರಿಸರ ಸ್ನೇಹಿ ಮಣ್ಣಿನ ಗಣೇಶನ ಮೂರ್ತಿ ಯನ್ನು ಆತ್ಮೀಯ ಸ್ನೇಹಿತರಾದ ಶ್ರೀರಾಮಲು ಹಾಗೂ ಕುಟುಂಬ ಸದಸ್ಯರ ಜೊತೆ ನಿವಾಸದಲ್ಲಿನ ಪುಟ್ಟ ಬಾವಿಗೆ ಶಾಸ್ತ್ರೋಕ್ತವಾಗಿ ವಿಸರ್ಜನೆ ಮಾಡ ಲಾಯಿತು.
ಇದರೊಂದಿಗೆ ಸರಳವಾಗಿ ಮನೆಯಲ್ಲಿ ಗಣೇಶೋತ್ಸವ ವನ್ನು ಆಚರಣೆ ಮಾಡಿದರು.

