Also read
ಬೆಂಗಳೂರು -
Also read

ಹಿತವಾಗಿ ಮಾತನಾಡಿ ಶಾಂತಿ ಸಿಗುತ್ತದೆ ಅಹಂಕಾರ ಬಿಡಿ ದೊಡ್ಡವರಾಗುವಿರಿ ಭಕ್ತಿಯಿಂದ ಪೂಜೆ ಮಾಡಿ ಮುಕ್ತಿ ಸಿಗುತ್ತದೆ ವಿಚಾರ ಮಾಡಿ ಜ್ಞಾನ ಸಿಗುತ್ತದೆ ಸೇವೆ ಮಾಡಿ ಶಕ್ತಿ ದೊರೆಯುತ್ತದೆ ಸಹನೆಯಿಂದಿರಿ ದೈವತ್ವ ದೊರೆಯುತ್ತದೆ ಸಂತೋಷದಿಂದ ಇರಿ ಸುಖ ದೊರೆಯುತ್ತದೆ