LIVE TV LocalCrimeNationalInternationalPoliticsEducationTechnologyEntertainmentSportsFeature
Sports News

ತರಗತಿ ಬಹಿಷ್ಕಾರಕ್ಕೆ ಕರೆ ಕೊಟ್ಟ ಪದವೀಧರ ಶಿಕ್ಷಕರ ಸಂಘ - 6 - 8 ನೇ ತರಗತಿ ಬಹಿಷ್ಕಾರ ಹೋರಾಟ

ಬೆಂಗಳೂರು -

ಬೇಡಿಕೆಗಳು ಈಡೇರದ ಹಿನ್ನಲೆಯಲ್ಲಿ ಕೊನೆಗೂ ಪದವೀ ಧರ ಶಿಕ್ಷಕರ ಸಂಘದಿಂದ 6-8 ತರಗತಿ ಬಹಿಷ್ಕಾರ ಮಾಡಿ ಹೋರಾಟಕ್ಕೆ ಕರೆ ಕೋಡಲಾಗಿದೆ.ಹೌದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ರಾಜ್ಯಾ ಧ್ಯಕ್ಷರು ಹಾಗೂ ಪದಾಧಿಕಾರಿಗಳು ಈ ಹಿಂದೆ ನಡೆದ ಜಿಲ್ಲಾ,ತಾಲ್ಲೂಕು ಘಟಕಗಳ ಪದಾಧಿಕಾರಿಗಳ ಗೂಗಲ್ ಸಭೆಯ ನಿರ್ಣಯದಂತೆ ಅಂತಿಮ ಹೋರಾಟವಾಗಿ 6-8 ತರಗತಿಗಳ ಬಹಿಷ್ಕಾರ ಮಾಡಲು ತಿರ್ಮಾನ ಮಾಡಿದ್ದು ಇದಕ್ಕೆ ರಾಜ್ಯದ ಎಲ್ಲಾ ಪದವೀಧರ ಶಿಕ್ಷಕರ ಬೆಂಬಲ ಅತಿ ಮುಖ್ಯವಾಗಿರುವುದರಿಂದ ತುರ್ತಾಗಿ ಜಿಲ್ಲಾ,ತಾಲ್ಲೂಕು ಪದವೀಧರ ಘಟಕಗಳು ಹೋರಾಟಕ್ಕೆ ತಮ್ಮ ತಾಲ್ಲೂಕಿ ನಿಂದ ಬೆಂಬಲ ನೀಡುವುದಾಗಿ ರಾಜ್ಯ ಘಟಕಕ್ಕೆ ಸ್ಷಷ್ಟತೆ ನೀಡಬೇಕಾಗಿದೆ

ಹೌದು ಈ ಒಂದು ಹಿನ್ನಲೆಯಲ್ಲಿ ಈ ಮೆಸೆಜ್ ಕಳೆಗೆ ತಮ್ಮ ತಾಲ್ಲೂಕು,ಜಿಲ್ಲೆಯ ಹೆಸರು ನಮೂದಿಸಿ ತಾಲ್ಲೂಕು ಹೆಸರು ಗಳೊಂದಿಗೆ ಮಾಹಿತಿ ನೀಡುವಂತೆ ಸೂಚನೆಯನ್ನು ನೀಡಲಾಗಿದೆ

ತಾಲ್ಲೂಕು,ಜಿಲ್ಲೆಯ ಹೆಸರಿನ ಮುಂದೆ ಅಧ್ಯಕ್ಷರು,ಪ್ರಧಾನ ಕಾರ್ಯದರ್ಶಿ,ಪದಾಧಿಕಾರಿಗಳ,ಪದವೀಧರ ಶಿಕ್ಷಕರ ಹೆಸರು ನಮೂದಿಸಿ ಪಾರ್ವಡ್ ಮಾಡುವಂತೆ ಹೇಳಿದ್ದು ಈ ಒಂದು ಮಾಹಿತಿಯನ್ನು ಕಳಿಸಿದ ನಂತರ ತಲುಪಿದ ಬಳಿಕ ಹೋರಾಟದ ದಿನಾಂಕ ಘೋಷಣೆ ಮಾಡುವ ಮಾತನ್ನು ಸಂಘಟನೆಯ ನಾಯಕರು ಹೇಳಿದ್ದಾರೆ

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ವಿದ್ಯಾರ್ಥಿ ಆತ್ಮಹತ್ಯೆ.....SSLC ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿ.....ಶಿಕ್ಷಕರ ವೇತನ ತಾರತಮ್ಯ ಸದನಕ್ಕೆ ವರದಿ ಸಲ್ಲಿಕೆ..... ವಿಧಾನ ಪರಿಷತ್ ಸದಸ್ಯರಿಂದ ಸಲ್ಲಿಕೆಯಾಯಿತು ವರದಿ....‌.ಮುಖ್ಯಶಿಕ್ಷಕ ಬಂಧನ - ಮಾಡಿದ ಕೆಲಸ ನೋಡಿದರೆ.....ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ.....ವಾಕಿಂಗ್ ಹೋಗಿ ಬರುವಷ್ಟರಲ್ಲಿ ಬಾಗಿಲು ತಟ್ಟಿದ ಲೋಕಾ ಟಿಮ್.....ಸರ್ಕಾರಿ ನೌಕರರ ಪ್ರತಿಭಟನೆ..... ನೌಕರರ ಸಂಘದಿಂದ ಮನವಿಯನ್ನು.....ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಗುಂಡಪ್ಪಾ ಭಂಕೂರ ಗೌರವ.....ಮೂವರು ಸರ್ಕಾರಿ ನೌಕರರ ಮೇಲೆ ದಾಖಲಾಯಿತು ದೂರು.....ಶಿಕ್ಷಣ ಇಲಾಖೆ ವಿರುದ್ಧ ಹೇಳಿಕೆಗೆ ಕ್ಷಮೆಯಾಚನೆಗೆ ಆಗ್ರಹ.....ಕ್ಷಮೆಯಾಚನೆ ಕೇಳುವಂತೆ ರಾಜಕೀಯ ಮುಖಂಡನಿಗೆ ನೌಕರರ ಸಂಘ ತಾಕೀತು.....ಬೆಳಗಾವಿಯಲ್ಲಿ ಭರ್ಜರಿ ಎಂಟ್ರಿಗೆ ಸಜ್ಜಾದ Big Mishra ಹೊಸ ಅಧ್ಯಾಯಕ್ಕೆ ಸಜ್ಜಾದ ಸಂಜಯ ಮಿಶ್ರಾ ಅವರ Big Mishra.....ಶಿಕ್ಷಣ ಸಚಿವ ರನ್ನು ಭೇಟಿಯಾದ KSPSTA ನಿಯೋಗ.....ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ಭೇಟಿ......