Also read
ಹುಬ್ಬಳ್ಳಿ -
Also read
ಇತ್ತೀಚಿಗೆ ಒರಿಸ್ಸಾದ ಕೊನಾರ್ಕ್ ದಲ್ಲಿ ನಡೆದ ಸ್ಪರ್ಧೆಯಲ್ಲಿ ಐರನ್ ಮ್ಯಾನ್ ಆಗಿ ಸಾಧನೆ ಮಾಡಿದ ಹುಬ್ಬಳ್ಳಿಯ ಹೆಸ್ಕಾಂ ಇನಸ್ಪೇಕ್ಟರ್ ಮುರಗೇಶ ಚನ್ನಣ್ಣನವರ ಅವರಿಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಿಂದ ಆತ್ಮೀಯ ವಾಗಿ ಸನ್ಮಾನಿಸಿ ಗೌರವಿಸಲಾಯಿತು.

ನವನಗರದ ಆಯುಕ್ತರ ಕಚೇರಿಯಲ್ಲಿ ಮುರಗೇಶ ಚನ್ನಣ್ಣನವರ ಅವರಿಗೆ ಸನ್ಮಾನಿಸಿ ಗೌರವಿಸ ಲಾಯಿತು ಪೊಲೀಸ್ ಆಯುಕ್ತರಾದ ಲಾಬುರಾಮ್ ಹಾಗೇ ಡಿಸಿಪಿ ಅಧಿಕಾರಿಗಳು ಈ ಒಂದು ಸಂದರ್ಭ ದಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಸಾಧನೆಯನ್ನು ಪ್ರಶಂಶೆ ಮಾಡಿ ಅಭಿನಂದಿಸಿದರು