LIVE TV LocalCrimeNationalInternationalPoliticsEducationTechnologyEntertainmentSportsFeature
State News

KSPSTA ಮಾಜಿ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ರಾಜಕೀಯ ಇನಿಂಗ್ಸ್ ಆರಂಭ .....

ಕೊಪ್ಪಳ -

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಸಧ್ಯ ನಿವೃತ್ತಿ ಯಾಗಿ ರುವ ಶಂಭುಲಿಂಗನಗೌಡ ಅವರು ರಾಜಕೀಯ ಇನಿಂಗ್ಸ್ ಆರಂಭ ಮಾಡಿದ್ದಾರೆ ಹೌದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡಿದ ಅನುಭವ ಹೊಂದಿರುವ ತಾಲ್ಲೂಕಿನ ಹಲಗೇರಿಯ ನಿವೃತ್ತ ಮುಖ್ಯೋಪಧ್ಯಾಯ ಶಂಭು ಲಿಂಗನಗೌಡ ಅವರು ಬೆಂಗಳೂರಿನಲ್ಲಿ ಬಿಜೆಪಿ ಪಕ್ಷ ಸೇರ್ಪಡೆಯಾದರು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ ಯಾದರು.

2004ರಿಂದ 2006 ಅವಧಿಯಲ್ಲಿ ಅವರಿಗೆ ರಾಜಕೀಯ ಪಕ್ಷ ಸೇರುವ ಆಹ್ವಾನ ಹಾಗೂ ಅವಕಾಶ ಸಿಕ್ಕಿದ್ದರೂ ಅದನ್ನು ನಿರಾಕರಿಸಿ ಶಿಕ್ಷಕ ವೃತ್ತಿಯಲ್ಲಿ ಮುಂದುವರಿಯುವುದಾಗಿ ಹೇಳಿದ್ದರು. ಈಗ ನಿವೃತ್ತಿಯ ಬಳಿಕ ಬಿಜೆಪಿ ಸೇರಿದ್ದಾರೆ.ಈಗಾಗಲೇ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಗಳಿಗೆ ಮೀಸಲಾತಿ ಘೋಷಣೆಯಾಗಿದ್ದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಗಳು ಜೋರಾಗಿವೆ. ಒಂದೂವರೆ ವರ್ಷ ಕಳೆದರೆ ವಿಧಾನಸಭಾ ಚುನಾವಣೆ ಬರಲಿದೆ. ಆದ್ದರಿಂದ ಶಂಭುಲಿಂಗನಗೌಡ ಅವರು ಎಲ್ಲಿ ಸ್ಪರ್ಧೆ ಮಾಡುತ್ತಾರೆ ಎನ್ನುವುದು ಕೂಡ ಚರ್ಚೆಗೆ ಕಾರಣವಾಗಿದೆ.

ಸುದ್ದಿ ಸಂತೆ ನ್ಯೂಸ್ ಕೊಪ್ಪಳ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಂಟ್ರೋಲ್ ತಪ್ಪಿದ HDMC JE ಗಳು.....ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯಲ್ಲಿ ಜೂನಿಯರ್ ಇಂಜಿನಿಯರ್‌ಗಳದ್ದೇ ದರ್ಬಾರ್.....OPS ಭಾಗ್ಯ ಕ್ಕೆ ವೇಗ ನೀಡಿದ ಶಾಲಾ ಶಿಕ್ಷಣ ಇಲಾಖೆ.....ಅಪ್ಡೇಟ್ ಮಾಹಿತಿ.....ಹೂಲಿ ಗ್ರಾಮದ ದ್ವಾರಬಾಗಿಲು ನಿರ್ಮಾಣಕ್ಕೆ ₹10 ಲಕ್ಷ ದೇಣಿಗೆ ನೀಡಿದ ವಿರೇಶ ಬ್ಯಾಹಟ್ಟಿ.....ಸಮಾಜ ಸೇವೆಯಲ್ಲಿ ಸದಾ ಮುಂದು.....KSPSTA ಮಾಜಿ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ರಾಜಕೀಯ ಇನಿಂಗ್ಸ್ ಆರಂಭ .....ರಾಜ್ಯ ಸರ್ಕಾರಿ ನೌಕರರೇ ಗಮನಿಸಿ ಗಮನಿಸಿ.....ಅಕ್ಟೋಬರ್ 31 ರ ಒಳಗಾಗಿ ತಪ್ಪದೆ ಈ ಕೆಲಸ ಮಾಡಿ.....ರಾಜ್ಯ ಸರ್ಕಾರಿ ನೌಕರರೇ ಗಮನಿಸಿ ಗಮನಿಸಿ.....ಅಕ್ಟೋಬರ್ 31 ರ ಒಳಗಾಗಿ ತಪ್ಪದೆ ಈ ಕೆಲಸ ಮಾಡಿ.....ಕಬ್ಬು ಬೆಳೆದ ರೈತರ ಸಮಸ್ಯೆ ಗೆ ಪರಿಹಾರ ಕಲ್ಪಿಸಿದ ಕೇಂದ್ರ ಸರ್ಕಾರ.....ಅಮಾನತುಗೊಂಡ BEO ಗೆ ಹುದ್ದೆ ನೀಡಿದ ರಾಜ್ಯ ಸರ್ಕಾರ.....ಈ ತಿಂಗಳಿನಿಂದ ಹೆಚ್ಚಾಗಲಿದೆ ಸರ್ಕಾರಿ ನೌಕರರ ಸಂಬಳ.....ಎಷ್ಟು ಹೆಚ್ಚಾಗಲಿದೆ ಮೂಲ ವೇತನ ಕಂಪ್ಲೀಟ್ ಮಾಹಿತಿ.....ಅದ್ದೂರಿಯಾಗಿ ಶಾಸಕ ವಿಶ್ವಾಸ್ ವೈದ್ಯ ಹುಟ್ಟು ಹಬ್ಬ ಆಚರಣೆ.....ವಿರೇಶ ಬ್ಯಾಹಟ್ಟಿ ಆಂಡ್ ಟೀಮ್ ನಿಂದ ಅದ್ದೂರಿ ಆಚರಣೆ ಆತ್ಮೀಯರ ಅಭಿಮಾನಿಗಳ ಪ್ರೀತಿಯಲ್ಲಿ ಮಿಂದೆದ್ದ ಜನಸೇವಕ.....