Also read
ಬೆಂಗಳೂರು -
Also read

ಬದುಕೆಂಬುದು
ಕಷ್ಟ ಸುಖ
ನೋವು ನಲಿವು
ಸಮಸ್ಯೆಗಳ ಸಾಗರದಲ್ಲಿ
ಚಲಿಸುವ ದೋಣಿ.
ಬೇರಾರೂ ಚಲಾಯಿಸಿ
ದಡ ಸೇರಿಸುವರೆಂಬ
ಭ್ರಮೆ ಬೇಡ.
ನಿನ್ನ ದೋಣಿಗೆ
ನೀನೇ ನಾವಿಕ..!!
ಶುಭೋದಯ ಧನ್ಯವಾದಗಳೊಂದಿಗೆ ಶುಭ ದಿನ