LIVE TV LocalCrimeNationalInternationalPoliticsEducationTechnologyEntertainmentSportsFeature
State News

ಬೆಂಗಳೂರಿನಿಂದ ಬಂದು ಹುಬ್ಬಳ್ಳಿಯಲ್ಲಿ ನೇಣಿಗೆ ಶರಣಾದ ಆ ಇಬ್ಬರು - ಮೂರನೇಯ ಮದುವೆಯಾಗಿ ಅಕ್ಕನ ಗಂಡನನ್ನೇ ಲವ್ ಮಾಡಿ ಅವನೊಂದಿಗೆ ಸಾವಿಗೆ ಶರಣಾದ ಶಾಂತಿ.....

ಹುಬ್ಬಳ್ಳಿ -

ಬೆಂಗಳೂರಿನಿಂದ ಬಂದು ಹುಬ್ಬಳ್ಳಿಯಲ್ಲಿ ನೇಣಿಗೆ ಶರಣಾದ ಆ ಇಬ್ಬರು - ಮೂರನೇಯ ಮದುವೆಯಾಗಿ ಅಕ್ಕನ ಗಂಡನನ್ನೇ ಲವ್ ಮಾಡಿ ಅವನೊಂದಿಗೆ ಸಾವಿಗೆ ಶರಣಾದ ಶಾಂತಿ ಹೌದು

ಇಬ್ಬರು ನೇಣಿಗೆ ಶರಣಾದ ಘಟನೆ ಹುಬ್ಬಳ್ಳಿ ಯಲ್ಲಿ ನಡೆದಿದೆ.ನಗರದ ಹಳೆ ಹುಬ್ಬಳ್ಳಿಯ ಮೊರಾರ್ಜಿ ನಗರದಲ್ಲಿ ಈ ಒಂದು ಘಟನೆ ನಡೆದಿದೆ.ಮನೆಯೊಂದರಲ್ಲಿ ನೇಣಿಗೆ ಶರಣಾಗಿ ದ್ದಾರೆ ಇಬ್ಬರು.ಶಾಂತಿ ಮತ್ತು ಲೊಕೇಶ್ವರ ರಾವ್ ನೇಣಿಗೆ ಶರಣಾದವರಾಗಿದ್ದಾರೆ.

ಹುಬ್ಬಳ್ಳಿಯ ಮೊರಾರ್ಜಿ ನಗರದ ಮನೆಯೊಂ ದರಲ್ಲಿ ಈ ಒಂದು ಘಟನೆ ನಡೆದಿದೆ.ಮೊದಲು ಈ ಇಬ್ಬರನ್ನು ಪ್ರೇಮಿಗಳು ಎಂದು ತಿಳಿದುಕೊಳ್ಳಲಾ ಗಿತ್ತು ಆದರೆ ನಂತರ ಸ್ಪೋಟಕ ವಿಚಾರ ಬೆಳಕಿಗೆ ಬಂದಿದ್ದು ಶಾಂತಿ ಈಗಾಗಲೇ ಮೂರು ಮದುವೆ ಯಾಗಿ ಸಧ್ಯ ತನ್ನ ಸ್ವಂತ ಅಕ್ಕನ ಗಂಡನಾದ ಲೊಕೇಶ್ವರನನ್ನು ಪ್ರೀತಿ ಮಾಡುತ್ತಿದ್ದಳಂತೆ.

ಇಬ್ಬರು ಪರಸ್ಪರ ಪ್ರೀತಿ ಮಾಡುವ ವಿಚಾರ ಶಾಂತಿ ಅಕ್ಕನಿಗೆ ಗೊತ್ತಾಗುತ್ತಿದ್ದಂತೆ ಇತ್ತ ಅವ ನೊಂದಿಗೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದಿ ದ್ದಾಳೆ.ಸಾಯಂಕಾಲ ಅಟೋದಲ್ಲಿ ಬಂದು ಅಟೋದವನ ಮನೆಯಲ್ಲಿಯೇ ಪ್ರೆಸ್ ಅಪ್ ಆಗತೇವಿ ಅಂತಾ ಹೇಳಿಕೊಂಡು ಉಳಿದುಕೊಂ ಡಿದ್ದಾರೆಅದೇ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿ ದ್ದಾರೆ.

ಆತ್ಮಹತ್ಯೆ ಮಾಡಿಕೊಂಡಿರುವವರು ಬೆಂಗಳೂ ರಿನ ಪಿಣ್ಯದ ನಿವಾಸಿಗಳಾಗಿದ್ದು ಶಾಂತಿ ಪಿಣ್ಯದವ ಳಾದರೆ ಇನ್ನೂ ಲೊಕೇಶ್ವರ ಬೆಂಗಳೂರಿನ ಹೆಗ್ಗನ ಹಳ್ಳಿ ನಿವಾಸಿಯಾಗಿದ್ದಾನೆ. ಸ್ಥಳಕ್ಕೆ ಹಳೇಹುಬ್ಬಳ್ಳಿ ಪೋಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ ಶಾಂತಿ ರಾಮೇಶ್ವರ 26 ವಯಸ್ಸಾಗಿದ್ದು ಮನೆ ಗೆಲಸ ವನ್ನು ಮಾಡುತ್ತಿದ್ದು ಈಗಾಗಲೇ 3 ಮದುವೆ ಯಾಗಿ ನಂತರ ಸಧ್ಯ ಲೊಕೇಶ್ವರನನ್ನು ಲವ್ ಮಾಡುತ್ತಿದ್ದಳಂತೆ.ಇನ್ನೂ ಇತ್ತ ಈ ಒಂದು ವಿಚಾರವು ಶಾಂತಿಯ ಸಹೋದರಿ ಅಂದರೆ ಲೊಕೇಶ್ವರನ ಪತ್ನಿ ಪಾರ್ವತಿ ಅವರಿಗೆ ತಿಳಿದಿದ್ದು

ಭಯಗೊಂಡಿರುವ ಇಬ್ಬರು ಶಾಂತಿಯೊಂದಿಗೆ ಲೊಕೇಶ್ವರ ರಾವ್ ಹುಬ್ಬಳ್ಳಿಗೆ ಬಂದು ನಮ್ಮ ಸಾವಿಗೆ ನಾವೇ ಕಾರಣ ಎಂದು ಹೇಳುತ್ತಾ ಸೆಲ್ಪಿ ವಿಡಿಯೋ ವೊಂದನ್ನು ಮಾಡಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.ಸಧ್ಯ ಈ ಒಂದು ವಿಚಾರ ಕುರಿತಂತೆ ಈ ಇಬ್ಬರಿಗೆ ಮನೆಯನ್ನು ನೀಡಿದ ಆಟೋ

ಚಾಲಕನ್ನು ವಶಕ್ಕೆ ತಗೆದುಕೊಂಡಿರುವ ಪೊಲೀ ಸರು ವಿಚಾರಣೆಯನ್ನು ಮಾಡುತ್ತಿದ್ದಾರೆ ಇದ ರೊಂದಿಗೆ ದೂರನ್ನು ದೂರನ್ನು ದಾಖಲು ಮಾಡಿ ಕೊಂಡಿದ್ದು ತನಿಖೆಯನ್ನು ಕೈಗೊಂಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ವಿದ್ಯಾರ್ಥಿ ಆತ್ಮಹತ್ಯೆ.....SSLC ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿ.....ಶಿಕ್ಷಕರ ವೇತನ ತಾರತಮ್ಯ ಸದನಕ್ಕೆ ವರದಿ ಸಲ್ಲಿಕೆ..... ವಿಧಾನ ಪರಿಷತ್ ಸದಸ್ಯರಿಂದ ಸಲ್ಲಿಕೆಯಾಯಿತು ವರದಿ....‌.ಮುಖ್ಯಶಿಕ್ಷಕ ಬಂಧನ - ಮಾಡಿದ ಕೆಲಸ ನೋಡಿದರೆ.....ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ.....ವಾಕಿಂಗ್ ಹೋಗಿ ಬರುವಷ್ಟರಲ್ಲಿ ಬಾಗಿಲು ತಟ್ಟಿದ ಲೋಕಾ ಟಿಮ್.....ಸರ್ಕಾರಿ ನೌಕರರ ಪ್ರತಿಭಟನೆ..... ನೌಕರರ ಸಂಘದಿಂದ ಮನವಿಯನ್ನು.....ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಗುಂಡಪ್ಪಾ ಭಂಕೂರ ಗೌರವ.....ಮೂವರು ಸರ್ಕಾರಿ ನೌಕರರ ಮೇಲೆ ದಾಖಲಾಯಿತು ದೂರು.....ಶಿಕ್ಷಣ ಇಲಾಖೆ ವಿರುದ್ಧ ಹೇಳಿಕೆಗೆ ಕ್ಷಮೆಯಾಚನೆಗೆ ಆಗ್ರಹ.....ಕ್ಷಮೆಯಾಚನೆ ಕೇಳುವಂತೆ ರಾಜಕೀಯ ಮುಖಂಡನಿಗೆ ನೌಕರರ ಸಂಘ ತಾಕೀತು.....ಬೆಳಗಾವಿಯಲ್ಲಿ ಭರ್ಜರಿ ಎಂಟ್ರಿಗೆ ಸಜ್ಜಾದ Big Mishra ಹೊಸ ಅಧ್ಯಾಯಕ್ಕೆ ಸಜ್ಜಾದ ಸಂಜಯ ಮಿಶ್ರಾ ಅವರ Big Mishra.....ಶಿಕ್ಷಣ ಸಚಿವ ರನ್ನು ಭೇಟಿಯಾದ KSPSTA ನಿಯೋಗ.....ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ಭೇಟಿ......