Also read
ಕೋಲಾರ -
Also read
ಕೆಜಿಎಫ್ ಎಸ್ಪಿ ಗನ್ ಮ್ಯಾನ್ ಮೇಲೆ ಅಡ್ಡಗಟ್ಟಿ ಹಲ್ಲೆ,
ಇಲಕ್ಕಿಯಾ ಕರುಣಾಗರನ್ ಕೆಜಿಎಫ್ ಎಸ್ಪಿ,
ಕೋಲಾರ ಜಿಲ್ಲೆ ಕೆಜಿಎಫ್ ತಾಲ್ಲೂಕು ಅಜ್ಜಪ್ಪಲ್ಲಿ ಬಳಿ ಘಟನೆ,
ಮುನಿರತ್ನಂ ಹಲ್ಲೆಗೊಳಗಾದ ಬೆಂಗಾವಲು ಸಿಬ್ಬಂದಿ,
ಬೈಕ್ ನಲ್ಲಿ ಹೋಗುವಾಗ ಅಡ್ಡಗಟ್ಟಿ ಮೊಬೈಲ್ ಹಾಗೂ ಹಣ ದೋಚಲು ಯತ್ನವನ್ನು ಮಾಡಿದ್ದಾರೆ
ಈ ವೇಳೆ ಮುನಿರತ್ನಗೆ ಸಣ್ಣ ಪುಟ್ಟ ಗಾಯಗಳಾಗಿದ್ದು
ಉರಿಗಾಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ


