LIVE TV LocalCrimeNationalInternationalPoliticsEducationTechnologyEntertainmentSportsFeature
State News

ಆತ್ಮಹತ್ಯೆ ಮಾಡಿಕೊಂಡ ಕುಟುಂಬಕ್ಕೆ ಆಸರೆಯಾದ ತವನಪ್ಪ‌ ಅಷ್ಟಗಿ - ಮೃತ ರೈತನ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ ಸರಳತೆಯ ಜನಸೇವಕ ಸಾಹುಕಾರ್.....

ಧಾರವಾಡ -

ಹೆಂಡತಿ ಮಂಗಳ ಸೂತ್ರವನ್ನು ಒತ್ತೆಯಿಟ್ಟು ಬಿತ್ತನೆ ಮಾಡಿದ ರೈತನೊರ್ವ ಆತ್ಮಹತ್ಯೆಯನ್ನು ಧಾರವಾಡದ ಕಬ್ಬೆನೂರು ಗ್ರಾಮದಲ್ಲಿ ಮಾಡಿಕೊಂಡಿದ್ದನು.ಜಮೀನಿನಲ್ಲಿ ಬೆಳೆ ಒಣಗಿ ರೋದ್ರಿಂದ ಮನನೊಂದು ಆತ್ಮಹತ್ಯೆ ನಡೆದಿತ್ತು ಒತ್ತೆಯಿಟ್ಟ ಬಂಗಾರ ಬಿಡಿಸಿಕೊಳ್ಳಲಾಗದೆಂಬ ಭಯದಲ್ಲಿ ವೀರುಪಾಕ್ಷಪ್ಪ ನಾಗಮ್ಮನವರ (45) ಸಾವನ್ನಪ್ಪಿದ್ದರು‌

ಆತ್ಮಹತ್ಯೆ ಮಾಡಿಕೊಂಡ ಈ ಒಂದು ರೈತನ ಮನೆಗೆ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕಾಂಗ್ರೆಸ್ ಮುಖಂಡ ತವನಪ್ಪ ಅಷ್ಟಗಿ ಅವರು ಭೇಟಿ ನೀಡಿ ಸಾಂತ್ವನ ಹೇಳಿದರು ಪತ್ನಿಯ ಮೂರು ತೊಲೆ ಬಂಗಾರದ ಮಂಗಳಸೂತ್ರ, ಉಂಗುರವನ್ನು ಒತ್ತೆಯಿಟ್ಟು ಜಮೀನನ್ನು ಬಿತ್ತನೆ ಮಾಡಿದ್ದ ರೈತ 2.5 ಲಕ್ಷಕ್ಕೆ ಬಂಗಾರ ಒತ್ತೆಯಿಟ್ಟು ಆರು ಎಕರೆ ಬಿತ್ತಿದ್ದ ರೈತ ವೀರುಪಾಕ್ಷಪ್ಪ

ಹಾರೊಬೆಳವಡಿ ಗ್ರಾಮದಲ್ಲಿರುವ ಕೆನರಾ ಬ್ಯಾಂಕ್‌ನಲ್ಲಿಟ್ಟಿದ್ದ ರೈತ ವೀರುಪಾಕ್ಷಪ್ಪ ಆದರೆ ಮಳೆ ಕೈಕೊಟ್ಟಿದ್ರಿಂದ ಜಮೀನಿನಲ್ಲಿ ಒಣಗಿ ಹೋಗಿರುವ ಬೆಳೆ.ಆರು ಎಕರೆಯಲ್ಲಿ ಹೆಸರು ಉದ್ದು ಬಿತ್ತನೆ ಮಾಡಿದ್ದ ರೈತ ವೀರುಪಾಕ್ಷಪ್ಪ.ಬೆಳೆ ಸಾಲ, ಬಂಗಾರದ ಸಾಲ ಹಾಗೂ ಕೈಡ್ನದ ಸಾಲ ಸೇರಿ 10 ಲಕ್ಷ ಸಾಲ ಮಾಡಿದ್ದ ರೈತ

ಧಾರವಾಡ ತಾಲೂಕಿನ ಕಬ್ಬೇನೂರ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾಗಿದ ರೈತ ವಿರುಪಾಕ್ಷಪ್ಪ ನಾಗಮ್ಮನವರ ಅವರ ಮನೆಗೆ ಭೇಟಿ ನೀಡಿ ಕುಟುಂಬ ಸಾಂತ್ವನ ಹೇಳಿ ಅವರ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಿದರು ಅಲ್ಲದೇ ವೈಯಕ್ತಿಕವಾಗಿ ಇಪ್ಪತೈದು ಸಾವಿರ (25000) ಧನ ಸಹಾಯ ನೀಡಿದರು.

ಬರಗಾಲದ ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸಬೇಕು ರೈತರು ಧೃತಿಗೆಡದೆ ಯಾವುದೇ ರೀತಿಯ ಜೀವಕ್ಕೆ ಆಪತ್ತು ತರುವ ನಿರ್ಣಯಗಳನ್ನು ತೆಗೆದುಕೊಳ್ಳಬಾರದು ಎಂದು ರೈತ ಬಾಂಧವರಲ್ಲಿ ಕಳಕಳಿಯ ವಿನಂತಿಯನ್ನು ಮಾಡಿದರು

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ವಿ.ಎಸ್.ಪಾಟೀಲ ಮಾಜಿ ಉಪಮೇಯರ್ ಆಮ್.ಎಮ್ ನದಾಫ ವೀರೇಶ ಬ್ಯಾಹಟ್ಟಿ,ಈರಣ್ಣ ಏಳ್ಳಲಿ ಹಾಗೂ ಕಬ್ಬೇನೂರ ಗ್ರಾಮದ ಬಸವರಾಜ ಬೂದಿಹಾಳ ಶೇಖನ ಗೌಡ ಮುದಿಗೌಡ್ರ. ಗುರನಗೌಡ ಜನಗೌಡ್ರ. ಗಂಗನಗೌಡ ಮುದಿಗೌಡ್ರ. ರುದ್ರಗೌಡ ಪರ್ವತಗೌಡ್ರ ಇಮಾಮ. ನದಾಫ. ಸಿದ್ದನಗೌಡ ಶಿವನಗೌಡ್ರ ಉಮೇಶ್ ಕೆಂಗಾನೋರ ಬಾಪುಗೌಡ ಶಿವನಗೌಡ್ರ ಮಲ್ಲಿ ಕಾರ್ಜುನ ಮುತವಾಡ. ಮಲ್ಲಿಕಾರ್ಜುನಗೌಡ ಪರ್ವತಗೌಡ್ರ ಹಾಗೂ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು

ಸುದ್ದಿ ಸಂತೆ ನ್ಯೂಸ್ ಧಾರವಾಡ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ - 40 ಸಾವಿರ ಲಂಚ ಸ್ವೀಕರಿಸುವಾಗ ಟ್ರ್ಯಾಪ್.....