LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶಿಕ್ಷಕರ ಪ್ರತಿಭಟನೆ ತಹಶಿಲ್ದಾರ ಗೆ ಮನವಿ.....

ಖಾನಾಪುರ -

ಖಾನಾಪುರ ತಾಲ್ಲೂಕಿನಾದ್ಯಂತ ಅನುದಾನಿತ, ಅನುದಾನರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಪದಾಧಿ ಕಾರಿಗಳು ಗುರುವಾರ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಹಸೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

2006ರ ನಂತರ ನೇಮಕಗೊಂಡ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹಳೆಯ ನಿಶ್ಚಿತ ಪಿಂಚಣಿ ಜಾರಿಗೊಳಿಸಬೇಕು, ಕಾಲ್ಪನಿಕ ವೇತನ ನೀಡಬೇಕು, ಅನುದಾನಿತ ಶಾಲೆಗಳಲ್ಲಿ 2015 ರಿಂದ ಇಲ್ಲಿಯವರೆಗೆ ಖಾಲಿಯಾಗಿರುವ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು ಎನ್ನುವುದೂ ಸೇರಿದಂತೆ 17 ಬೇಡಿಕೆ ಗಳ ಈಡೇರಿಕೆಗೆ ಆಗ್ರಹಿಸಿದರು.ಎಂ.ಬಿ ಹೆರೂರ, ಎಂ.ಬಿ ಕಾಮಗೌಡ, ಎನ್.ಡಿ ಪಾಟೀಲ, ಬಿ.ಕೆ ನಾವಲಗಟ್ಟಿ, ಎ.ಕೆ ನಾವಲಗಟ್ಟಿ, ಐ.ಎಫ್ ಪಾಟೀಲ, ಪಿ.ಬಿ ವಾಝರೆ ಮತ್ತಿತರರು ಇದ್ದರು.

ಸುದ್ದಿ ಸಂತೆ ನ್ಯೂಸ್ ಖಾನಾಪುರ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಕ್ಕಳ ಹಾಜರಾತಿ ಕಡಿಮೆಯಾದರೆ ಅಧಿಕಾರಿಗಳೇ ಹೊಣೆ.....ಸಚಿವ ಮಧು ಬಂಗಾರಪ್ಪ ಎಚ್ಚರಿಕೆ ಸಂದೇಶ.....ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿ ಪ್ರವೇಶ ಪರೀಕ್ಷೆ ದಿನಾಂಕ ಪೈನಲ್ .....ಅಮೆರಿಕಾದಲ್ಲಿ ಸರ್ಕಾರಿ ಶಾಲೆ ಶಿಕ್ಷಕರು ಪಡೆಯುವ ಸಂಬಳ ಕೇಳಿದರೆ ದಂಗಾಗುವುದು ಗ್ಯಾರಂಟಿ2027ನೇ ಸಾಲಿನ 'ಸರ್ಕಾರಿ ರಜಾ ದಿನ'ಗಳ ಪಟ್ಟಿ ಪ್ರಕಟ.....ರಜಾ ದಿನಗಳ ಕಂಪ್ಲೀಟ್ ಮಾಹಿತಿ.....2027ನೇ ಸಾಲಿನ 'ಸರ್ಕಾರಿ ರಜಾ ದಿನ'ಗಳ ಪಟ್ಟಿ ಪ್ರಕಟ.....ರಜಾ ದಿನಗಳ ಕಂಪ್ಲೀಟ್ ಮಾಹಿತಿ.....ಶಿಕ್ಷಕರ ಪ್ರತಿಭಟನೆ ತಹಶಿಲ್ದಾರ ಗೆ ಮನವಿ.....8ನೇ ವೇತನ ಆಯೋಗ ಜಾರಿ ಬಗ್ಗೆ ಬಿಗ್‌ ಅಪ್‌ಡೇಟ್.....ಸಂಬಳ ಹೆಚ್ಚಳದ ಕುರಿತು ಪ್ರಮುಖ ನಿರ್ಧಾರ.....ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ..... ದೇಶದ ಹಲವು ರಾಜ್ಯಗಳಲ್ಲಿ ರಜೆ ಘೋಷಣೆ.....ಜೈನ ಸಮಾಜ ಮಹಾಮಂಥನ ಮಹಾಸಭೆಯಲ್ಲಿ ನಿರ್ಣಾಯಕ ಹೋರಾಟಕ್ಕೆ ಶಂಖನಾದ.....ರಾಷ್ಟ್ರಸಂತ ಆಚಾರ್ಯಶ್ರೀ ಗುಣಧರನಂದಿ ಮಹಾರಾಜರು.....ಶಾಲೆಯಲ್ಲಿ ಗಲಾಟೆ ನಾಲ್ವರು ವಿದ್ಯಾರ್ಥಿಗಳು ಎಸ್ಕೇಪ್.....ಸಿಗದ ವಿದ್ಯಾರ್ಥಿಗಳ ಸುಳಿವು ಪೋಷಕರಲ್ಲಿ ಆತಂಕ.....