LIVE TV LocalCrimeNationalInternationalPoliticsEducationTechnologyEntertainmentSportsFeature
State News

ನ್ಯಾಯಾಲಯ ದಲ್ಲಿ ಗೆದ್ದ ಶಿಕ್ಷಕರು.....ಸರ್ಕಾರದ ವಿರುದ್ಧ ನ್ಯಾಯಾಲಯ ದಲ್ಲಿ ಶಿಕ್ಷಕರಿಗೆ ಗೆಲುವು.....

ಬೆಂಗಳೂರು -

ರಾಜ್ಯ ಸರ್ಕಾರದ ಅದರಲ್ಲೂ ವಿಶೇಷವಾಗಿ ಶಿಕ್ಷಣ ಇಲಾಖೆಯ ವಿರುದ್ಧ ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರು ಗೆಲುವು ಸಾಧಿಸಿದ್ದಾರೆ ಹೌದು KAT ಆದೇಶದನ್ವಯ ಗಳಿಕೆ ರಜೆ ಮಂಜೂರು ಮಾಡಲು ಮನವಿಯನ್ನು ಮಾಡಲಾಗಿತ್ತು ಸಧ್ಯ ನ್ಯಾಯಾಲಯ ಮಹತ್ವದ ಆದೇಶವನ್ನು ಮಾಡಿದ್ದು ಇದರಿಂದಾಗಿ ನಾಡಿನ ಶಿಕ್ಷಕ ಬಂಧುಗಳಿಗೆ ಗೆಲುವು ಸಿಕ್ಕಂತಾಗಿದೆ

ಪರಿಶಿಷ್ಟ ಜಾತಿ, ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಕಾರ್ಯ ಹಾಗೂ ಬಿ.ಎಲ್‌.ಓ. (BLO) ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಶಿಕ್ಷಕರಿಗೆ ಗಳಿಕೆ ರಜೆ (Earned Leave) ಮಂಜೂರು ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಿಫಾರಸ್ಸು ಮಾಡಲು ಕೋರಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (KSPSTA), ತಾಲ್ಲೂಕು ಘಟಕ ತಿಕೋಟಾ ವತಿಯಿಂದ ತಹಶೀಲ್ದಾರರು, ತಿಕೋಟಾ ಅವರಿಗೆ ಮನವಿ ಸಲ್ಲಿಸಲಾಯಿತು.news_1789528961_0_677.webp

 

ಈ ಸಂದರ್ಭದಲ್ಲಿ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಗಳು ಹಾಗೂ KSPSTA ತಿಕೋಟಾ ತಾಲ್ಲೂಕು ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ವಿದ್ಯಾರ್ಥಿಗಳ ಪ್ರತಿಭಟನೆ - ಶಾಲೆ ಬಿಟ್ಟು ರಸ್ತೆ ಬಂದ್ ಮಾಡಿ ಹೋರಾಟಕ್ಕಿಳಿದ ವಿದ್ಯಾರ್ಥಿಗಳು.....ಸರ್ಕಾರಿ ಶಾಲೆಯ ಸಮಸ್ಯೆಗೆ ಸ್ಪಂದಿಸಿದ CM..... ಸಿಕ್ಕಿತು ಶಾಶ್ವತ ಪರಿಹಾರ.....ಶಿಕ್ಷಕ ಪಿ.ಡಿ. ಇನಾಮದಾರ್ ನಿಧನ.....ಹಿರಿಯ ಶಿಕ್ಷಕ ನಿಧನಕ್ಕೆ ಕಂಬನಿ ಮಿಡಿದ ನಾಡಿನ ಶಿಕ್ಷಕರು.....ನ್ಯಾಯಾಲಯ ದಲ್ಲಿ ಗೆದ್ದ ಶಿಕ್ಷಕರು.....ಸರ್ಕಾರದ ವಿರುದ್ಧ ನ್ಯಾಯಾಲಯ ದಲ್ಲಿ ಶಿಕ್ಷಕರಿಗೆ ಗೆಲುವು.....ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಸರ್ಕಾರಿ ಶಾಲೆ.....ಸರ್ಕಾರಿ ಶಾಲಾ ಶಿಕ್ಷಕರ ಕೈಯಲ್ಲಿ ಅರಳಿದೆ ಸರ್ಕಾರಿ ಶಾಲೆ.....ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರಿಂದ ತುರ್ತು ಸಂದೇಶ.....ನೌಕರರಿಗೆ ರಾಜ್ಯಾಧ್ಯಕ್ಷರು ಹೇಳಿದ್ದೇನು ಗೊತ್ತಾ.....ತ್ರಿಭಾಷಾ ನೀತಿಗೆ ಬ್ರೇಕ್ ಹಾಕಿದ ನ್ಯಾಯಾಲಯ..... ನ್ಯಾಯಾಲಯದಿಂದ CBSE ಗೆ ಮಹತ್ವದ ಸೂಚನೆ.....DYSP ಪೊಲೀಸ್ ಅಧಿಕಾರಿಗಳ ವರ್ಗಾವಣೆ..... ಹತ್ತಕ್ಕೂ ಹೆಚ್ಚು ಅಧಿಕಾರಿಗಳ ವರ್ಗಾವಣೆ.....ಸರ್ಕಾರಿ ನೌಕರರ ತುಟ್ಟಿಭತ್ಯೆ ಹೇಗೆ ನಿರ್ಧಾರವಾಗುತ್ತದೆ.....ನೌಕರರಿಗಾಗಿ ಒಂದಿಷ್ಟು ಮಾಹಿತಿ.....ಕರ್ತವ್ಯ ಮಾಡದೇ ಸರ್ಕಾರಿ ಸಂಬಳ ತಗೆದುಕೊಳ್ಳುತ್ತಿರುವ MLA ಸೊಸೆ.....ಬಯಲಾಯಿತು ಅಕ್ರಮ.....