LIVE TV LocalCrimeNationalInternationalPoliticsEducationTechnologyEntertainmentSportsFeature
State News

ಅಧಿಕಾರಿಗಳಿಗೆ ಭಡ್ತಿ ಬೆನ್ನಲ್ಲೇ ಸಿಡಿದೆದ್ದ ನಾಡಿ‌ನ ಶಿಕ್ಷಕರು ಅತ್ತ ಅಧಿಕಾರಿಗಳಿಗೆ ನೇರವಾಗಿ ಭಡ್ತಿ ಅಕ್ಷರ ಕಲಿಸುವ ಶಿಕ್ಷಕರಿಗೆ ಪರೀಕ್ಷೆ ಇದ್ಯಾವ ನ್ಯಾಯ…..

ಬೆಂಗಳೂರು -

ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಭಡ್ತಿ ನೀಡಲಾಗಿದೆ.ಇಲಾಖೆಯಲ್ಲಿ BEO ಆಗಿದ್ದ ಕೆಲ ಅಧಿಕಾರಿ ಗಳಿಗೆ ನಿರ್ದೇಶಕರ ಹುದ್ದೆಗೆ ಭಡ್ತಿ ನೀಡಿ ವರ್ಗಾವಣೆ ನೀಡಲಾಗಿದ್ದು ಈ ಒಂದು ಪಟ್ಟಿ ಹೊರಗೆ ಬರುತ್ತಿದ್ದಂತೆ ನಾಡಿನ ಶಿಕ್ಷಕರ ಅಸಮಾಧಾನ ಸ್ಫೋಟ ಗೊಂಡಿದೆ ಹೌದು ಈ ಒಂದು ಭಡ್ತಿ ಆದೇಶ ಹೊರಬೀಳುತ್ತಿದ್ದಂತೆ ಇದರ ಬೆನ್ನಲ್ಲೇ ರಾಜ್ಯದ ಶಿಕ್ಷಕರು ಸಿಡಿದೆದ್ದಿದ್ದಾರೆ‌

ಹೌದು ಅಧಿಕಾರಿಗಳಿಗೆ ಭಡ್ತಿ ನೀಡುವ ಕುರಿತು ಬೇಸರ ವನ್ನು ವ್ಯಕ್ತಪಡಿಸಿದ್ದಾರೆ‌ ನಾಡಿ‌ನ ಶಿಕ್ಷಕರು ಅಧಿಕಾರಿಗಳಿಗೆ ಸೇವಾ ಜೇಷ್ಠತೆಯ ಮೇಲೆ ಭಡ್ತಿ ನೀಡತಾರೆ ಆದರೆ ಶಿಕ್ಷಕರಿಗೆ ಏಕೆ ಈ ಒಂದು ತಾರತಮ್ಯ ಎಂದು ಪ್ರಶ್ನೆ ಮಾಡಿದ್ದಾರೆ ಒಂದು ಅಧಿಕಾರಿಗಳಿಗೆ ನೇರವಾಗಿ ಭಡ್ತಿ ಅಕ್ಷರ ಕಲಿಸುವ ಶಿಕ್ಷಕರಿಗೆ ಪರೀಕ್ಷೆ ಇದ್ಯಾವ ನ್ಯಾಯ…..

ಅಧಿಕಾರಿಗಳಿಗೆ ನೇರವಾಗಿ ಭಡ್ತಿ ನೀಡತಾರೆ ಆದರೆ ನಮಗೆ ಯಾಕೇ ಹೀಗೆ ಈ ಒಂದು ತಾರತಮ್ಯ ಎಂದು ರಾಜ್ಯದ ಶಿಕ್ಷಕರು ಪ್ರಶ್ನೆಯನ್ನು ಮಾಡಿದ್ದಾರೆ ಅಲ್ಲದೇ ಇದು ಸರಿಯಾ ದ ಕ್ರಮವಲ್ಲ ಎನ್ನುತ್ತಾ ರಾಜ್ಯದ ಶಿಕ್ಷಕರು ಈಗ ಬೇಸರದ ಮಾತುಗಳನ್ನು ಹೇಳತಾ ಸಾಮಾಜಿಕ ಜಾಲ ತಾಣಗಳಲ್ಲಿ ತಮ್ಮ ಆಕ್ರೋಶದ ಅಸಮಾಧಾನವನ್ನು ವ್ಯಕ್ತಪಡಿಸುತ್ತಿ ದ್ದಾರೆ

ಒಟ್ಟಾರೆ ಶಿಕ್ಷಕರಿಗೆ ಸಧ್ಯ ಇಂತಹ ಪರೀಕ್ಷಾ ಸಮಯ ಬಂದಿದ್ದು ಹೀಗಾಗಿ ಅವರು ಈ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು ಇದನ್ನು ಇಲಾಖೆಯ ಅಧಿಕಾರಿಗಳು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕು

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ - 40 ಸಾವಿರ ಲಂಚ ಸ್ವೀಕರಿಸುವಾಗ ಟ್ರ್ಯಾಪ್.....