ಮಂಡಿಹಾಳ ಗ್ರಾಮ ಪಂಚಾಯತ್ ನಲ್ಲಿ ಮಹಿಳಾ ಮಣಿಗಳದ್ದೇ ದರ್ಬಾರ್ – ಅಧ್ಯಕ್ಷರಾಗಿ ನಿಂಗವ್ವ ಬಸವಣ್ಣೆಪ್ಪ ಹೊಟಗಿ,ಉಪಾಧ್ಯಕ್ಷಕರಾಗಿ ಜೀವಕ್ಕ ಯಲ್ಲಪ್ಪ ಹರಿಜನ ಅವಿರೋಧ ಆಯ್ಕೆ…..

Suddi Sante Desk
ಮಂಡಿಹಾಳ ಗ್ರಾಮ ಪಂಚಾಯತ್ ನಲ್ಲಿ ಮಹಿಳಾ ಮಣಿಗಳದ್ದೇ ದರ್ಬಾರ್ – ಅಧ್ಯಕ್ಷರಾಗಿ ನಿಂಗವ್ವ ಬಸವಣ್ಣೆಪ್ಪ ಹೊಟಗಿ,ಉಪಾಧ್ಯಕ್ಷಕರಾಗಿ ಜೀವಕ್ಕ ಯಲ್ಲಪ್ಪ ಹರಿಜನ ಅವಿರೋಧ ಆಯ್ಕೆ…..

ಧಾರವಾಡ

ಮಂಡಿಹಾಳ ಗ್ರಾಮ ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ ಮಹಿಳಾ ಮಣಿಗಳದ್ದೇ ಪಂಚಾಯತ್ ನಲ್ಲಿ ದರ್ಬಾರ್ ಹೌದು ಮಂಡಿಹಾಳ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆಯಿತು

ಚುನಾವಣೆಯನ್ನು ಆಗಸ್ಟ್ 2 ರಂದು ಜರುಗಿ ಸಲಾಗಿತ್ತು ಮಂಡಿಹಾಳ ಮತಕ್ಷೇತ್ರದ ನಿಂಗವ್ವ ಬಸವಣ್ಣೆಪ್ಪ ಹೊಟಗಿ(ಸಾಮಾನ್ಯ ಮಹಿಳೆ) ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ.

ಜೀವಕ್ಕ ಯಲ್ಲಪ್ಪ ಹರಿಜನ (ಅನುಸೂಚಿತ ಜಾತಿ ಮಹಿಳೆ) ಅವರು ಉಪಾಧ್ಯಕ್ಷರಾಗಿ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿ ಕಾರಿಗಳಾಗಿರುವ ಭೂದಾಖಲೆಗಳ ಇಲಾಖೆಯ ಭೂದಾಖಲೆಗಳ ಸಹಾಯಕ ನಿರ್ದೇಶಕ ರಾಜಶೇಖರ ಹಳ್ಳೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.